BIG NEWS: ವಿಜಯ್ ಸೇತುಪತಿ ನಟನೆಯ ʻವಿದುತಲೈʼ ಶೂಟಿಂಗ್‌ ಸೆಟ್‌ನಲ್ಲಿ ದುರಂತ: ಕ್ರೇನ್‌ಗೆ ಕಟ್ಟಿದ್ದ ಹಗ್ಗ ಕಟ್, ಸ್ಟಂಟ್‌ಮಾಸ್ಟರ್ ಸಾವು

ತಮಿಳುನಾಡು: ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ವೆಟ್ರಿಮಾರನ್ ಅವರ ಮುಂಬರುವ ಚಿತ್ರ ʻವಿದುತಲೈʼ ಚಿತ್ರದ ಸೆಟ್‌ನಲ್ಲಿ 54 ವರ್ಷದ ಸ್ಟಂಟ್‌ಮಾಸ್ಟರ್ ಶನಿವಾರ ಸಾವನ್ನಪ್ಪಿದ್ದಾರೆ. ಹಲವಾರು ವರ್ಷಗಳಿಂದ ಸ್ಟಂಟ್ ಸಂಯೋಜಕರಾಗಿ ಕೆಲಸ ಮಾಡುತ್ತಿರುವ ಸುರೇಶ್ ಚೆನ್ನೈನ ವಂಡಲೂರು ಬಳಿ ನಿರ್ಮಿಸಲಾದ ಚಿತ್ರದ ಸೆಟ್‌ನಲ್ಲಿ ಇನ್ನೊಬ್ಬ ಸ್ಟಂಟ್ ಸಂಯೋಜಕರಿಗೆ ಸಹಾಯ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ರೈಲು ದುರಂತದ ಚಿತ್ರೀಕರಣವನ್ನು ಮಾಡಲಾಗುತ್ತಿತ್ತು. ಸ್ಟಂಟ್ ಸೀಕ್ವೆನ್ಸ್‌ಗಾಗಿ ಸುರೇಶ್ ಮತ್ತು ಇತರ ಕೆಲವರನ್ನು ಹಗ್ಗದ ‌ಮೂಲಕ ಕ್ರೇನ್‌ಗೆ … Continue reading BIG NEWS: ವಿಜಯ್ ಸೇತುಪತಿ ನಟನೆಯ ʻವಿದುತಲೈʼ ಶೂಟಿಂಗ್‌ ಸೆಟ್‌ನಲ್ಲಿ ದುರಂತ: ಕ್ರೇನ್‌ಗೆ ಕಟ್ಟಿದ್ದ ಹಗ್ಗ ಕಟ್, ಸ್ಟಂಟ್‌ಮಾಸ್ಟರ್ ಸಾವು