BIG NEWS: ʻಹಕ್ಕಿಗಳ ಚಿಲಿಪಿಲಿʼ ಶಬ್ದ ಕೇಳೋದ್ರಿಂದ ಮನುಷ್ಯನ ಒತ್ತಡ, ಆತಂಕ ದೂರವಾಗುತ್ತೆ: ಅಧ್ಯಯನ

ಜರ್ಮನ್:‌ ಮುಂಜಾನೆ ಹಕ್ಕಿಗಳ ಚಿಲಿಪಿಲಿ ಶಬ್ದವನ್ನು ಕೇಳಿದ್ರೆ ಅದು ನಮ್ಮಲ್ಲಿ ಕೊಂಚ ಬದಲಾವಣೆಯನ್ನು ಕಾಣಬಹುದು. ಅಲ್ಲದೆ, ಹಕ್ಕಿ ಹಾಡುಗಳನ್ನು ಕೇಳುವುದರಿಂದ ಮಾನವರಲ್ಲಿ ಒತ್ತಡ ಮತ್ತು ಆತಂಕವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಎಂದು ಹೊಸ ಅಧ್ಯಯನವು ಕಂಡುಕೊಂಡಿದೆ. ಸಂಶೋಧನೆಯಲ್ಲಿ ಭಾಗವಹಿಸಿದ್ದವರಲ್ಲಿ ಈ ಬದಲಾವಣೆ ಕಂಡುಬಂದಿದೆ. ಮನುಷ್ಯನ ಅರಿವಿನ ಮತ್ತು ಭಾವನಾತ್ಮಕ ಕಾರ್ಯದ ಮೇಲೆ ನಗರ ಸಂಚಾರ ಶಬ್ದ ಮತ್ತು ನೈಸರ್ಗಿಕ ಪಕ್ಷಿಗಳ ಹಾಡುಗಳ ಪರಿಣಾಮಗಳ ಮೌಲ್ಯಮಾಪನವನ್ನು ಜರ್ಮನಿಯ ಸಂಶೋಧಕರ ತಂಡವು ಮಾಡಿದೆ. ನೇಚರ್ ಪೋರ್ಟ್‌ಫೋಲಿಯೋ ಜರ್ನಲ್ ಸೈಂಟಿಫಿಕ್ ರಿಪೋರ್ಟ್ಸ್‌ನಲ್ಲಿ … Continue reading BIG NEWS: ʻಹಕ್ಕಿಗಳ ಚಿಲಿಪಿಲಿʼ ಶಬ್ದ ಕೇಳೋದ್ರಿಂದ ಮನುಷ್ಯನ ಒತ್ತಡ, ಆತಂಕ ದೂರವಾಗುತ್ತೆ: ಅಧ್ಯಯನ