BIG NEWS: ಸಾಗರದಲ್ಲಿ ಉಪನ್ಯಾಸಕರ ಪರ ನಿಂತ ‘ವಿದ್ಯಾರ್ಥಿ ಒಕ್ಕೂಟ’: ನಾಳೆ ‘ಹಲ್ಲೆ ಖಂಡಿಸಿ ಪ್ರತಿಭಟನೆ’

ಶಿವಮೊಗ್ಗ: ಹಾಜರಾತಿ ಕೊರತೆಯ ಕಾರಣ ಪರೀಕ್ಷೆ ನೀಡದಿದ್ದಕ್ಕೆ ಉಪನ್ಯಾಸಕರ ಮೇಲೆ ವಿದ್ಯಾರ್ಥಿ ಹಾಗೂ ಪೋಷಕರು ಹಲ್ಲೆ ನಡೆಸಿದ್ದಂತ ಘಟನೆ ಸಾಗರದ ಸರ್ಕಾರಿ ಪ್ರಥಮದ ದರ್ಜೆ ಕಾಲೇಜಿನಲ್ಲಿ ನಡೆದಿತ್ತು. ಈ ಘಟನೆಯನ್ನು ಖಂಡಿಸಿ, ಉಪನ್ಯಾಸಕರಿಗೆ ಬೆಂಬಲ ಸೂಚಿಸಿ ನಾಳೆ ವಿದ್ಯಾರ್ಥಿ ಒಕ್ಕೂಟದಿಂದ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ಈ ಸಂಬಂಧ ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಒಕ್ಕೂಟದಿಂದ ಪೊಲೀಸರಿಗೆ ನಾಳೆ ಪ್ರತಿಭಟನೆಗೆ ಅವಕಾಶ ನೀಡುವಂತೆ ನಗರ ಪೊಲೀಸ್ ಠಾಣೆಗೆ ಮನವಿ ಪತ್ರವನ್ನು ಸಲ್ಲಿಸಿದೆ. ಸಾಗರದ ಸರ್ಕಾರಿ ಪ್ರಥಮ ದರ್ಜೆ … Continue reading BIG NEWS: ಸಾಗರದಲ್ಲಿ ಉಪನ್ಯಾಸಕರ ಪರ ನಿಂತ ‘ವಿದ್ಯಾರ್ಥಿ ಒಕ್ಕೂಟ’: ನಾಳೆ ‘ಹಲ್ಲೆ ಖಂಡಿಸಿ ಪ್ರತಿಭಟನೆ’