‘ಬೀಜ ಬಿತ್ತಿ’ ಸಸಿ ಬೆಳೆಸಿದ ವಿದ್ಯಾರ್ಥಿಗಳು: ರಾಜ್ಯದ ಗ್ರಾಮ ಪಂಚಾಯ್ತಿಯಲ್ಲೊಂದು ವಿನೂತನ ‘ಪರಿಸರ ಪಾಠ’!
ಶಿವಮೊಗ್ಗ: ಜೂನ್ 5 ಬಂತೆಂದರೆ ಸಾಕು, ಪರಿಸರ ದಿನಾಚರಣೆಯ ಹೆಸರಿನಲ್ಲಿ ಗಿಡ ನೆಡುವುದು, ಫೋಟೋ ಕ್ಲಿಕ್ಕಿಸಿಕೊಳ್ಳುವುದು ಮತ್ತು ಭಾಷಣ ಬಿಗಿಯುವುದು ಮಾಮೂಲಿ. ಆದರೆ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಒಂದು ಗ್ರಾಮ ಪಂಚಾಯ್ತಿ ಮಾತ್ರ ಇವೆಲ್ಲದಕ್ಕಿಂತ ಭಿನ್ನವಾಗಿ, ಪರಿಸರ ಕಾಳಜಿಯನ್ನು ಮಕ್ಕಳ ರಕ್ತಗತವಾಗಿಸುವ ನಿಟ್ಟಿನಲ್ಲಿ ವಿನೂತನ ಹಾಗೂ ಮಾದರಿ ಅಭಿಯಾನವೊಂದನ್ನು ನಡೆಸಿ ರಾಜ್ಯದ ಗಮನ ಸೆಳೆದಿದೆ. ಅದುವೇ ಸಾಗರ ತಾಲ್ಲೂಕಿನ ಕಸಬ ಹೋಬಳಿಯ ಮಾಲ್ವೆ ಗ್ರಾಮ ಪಂಚಾಯ್ತಿ. ಇಲ್ಲಿ ಕೇವಲ ಪರಿಸರ ದಿನದಂದು ಗಿಡ ನೆಡುವ ನಾಟಕವಾಡದೆ, ಮಕ್ಕಳ ಕೈಯಿಂದಲೇ … Continue reading ‘ಬೀಜ ಬಿತ್ತಿ’ ಸಸಿ ಬೆಳೆಸಿದ ವಿದ್ಯಾರ್ಥಿಗಳು: ರಾಜ್ಯದ ಗ್ರಾಮ ಪಂಚಾಯ್ತಿಯಲ್ಲೊಂದು ವಿನೂತನ ‘ಪರಿಸರ ಪಾಠ’!
Copy and paste this URL into your WordPress site to embed
Copy and paste this code into your site to embed