ವಿದ್ಯಾರ್ಥಿಗಳು ಪದವಿಗಳಿಗಷ್ಟೇ ಸೀಮಿತವಾಗದೇ, ಸ್ಪರ್ಧಾತ್ಮಕ ಜಗತ್ತಿಗೆ ಅಣಿಯಾಗಿ: ಸಂಸದ ಸಿ.ಎನ್.ಮಂಜುನಾಥ್

ಮಂಡ್ಯ : ವಿದ್ಯಾರ್ಥಿಗಳು ಕೇವಲ ಪದವಿಗಳನ್ನು ಪಡೆದರೇ ಸಾಲದು ವೃತ್ತಿ ಕೌಶಲ್ಯತೆಯ ತರಬೇತಿಗಳನ್ನು ಪಡೆದುಕೊಂಡು ಸ್ಪರ್ಧಾತ್ಮಕ ಜಗತ್ತಿಗೆ ಅಣಿಯಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸೋಮನಹಳ್ಳಿ ವಿದ್ಯಾಸಂಸ್ಥೆ ಮತ್ತು ಪ್ರಯೋಗ್ ಸಹಯೋಗದಲ್ಲಿ ನಿರ್ಮಿಸಿರುವ ವಿಜ್ಞಾನ ಪ್ರಯೋಗ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ವಿದ್ಯೆಯೇ ರಕ್ಷಣಾ ಕವಚವಾಗಿದೆ. 40 ವರ್ಷಗಳ ಹಿಂದೆ ಇದ್ದ ಶಿಕ್ಷಣ ವ್ಯವಸ್ಥೆ ಈಗ ಬದಲಾಗಿದೆ. ಆಗ ಓದುವುದು, ಬರೆಯುವುದು ಪದವಿಗಳನ್ನು ಪಡೆಯುವುದಕ್ಕೆ ಅಷ್ಟೆ ಸೀಮಿತವಾಗಿತ್ತು. … Continue reading ವಿದ್ಯಾರ್ಥಿಗಳು ಪದವಿಗಳಿಗಷ್ಟೇ ಸೀಮಿತವಾಗದೇ, ಸ್ಪರ್ಧಾತ್ಮಕ ಜಗತ್ತಿಗೆ ಅಣಿಯಾಗಿ: ಸಂಸದ ಸಿ.ಎನ್.ಮಂಜುನಾಥ್