ಯುಪಿಎಸ್ಸಿ ಪಿಇಟಿ ಪರೀಕ್ಷೆಗೆ ತೆರಳಲು ವಿದ್ಯಾರ್ಥಿಗಳ ಪರದಾಟ : ರೈಲಿನಲ್ಲಿ ಭಾರೀ ನೂಕುನುಗ್ಗಲು | Watch Video

ಮೊರಾದಾಬಾದ್ :  ಯುಪಿ ಪಿಇಟಿ 2022 ಪರೀಕ್ಷೆ (UPSSSC PET Exam 2022) ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳಿಂದ ತಮ್ಮ ಮನೆಗಳಿಗೆ ಮರಳುತ್ತಿರುವ ವೇಳೆ ಭಾರಿ ಜನಸ್ತೋಮ ಭಾನುವಾರ ಮೊರಾದಾಬಾದ್ ರೈಲ್ವೆ ನಿಲ್ದಾಣವನ್ನು ತಲುಪಿತು ಮತ್ತು ಬೋಗಿಗಳಲ್ಲಿ ಕಿಕ್ಕಿರಿದು ತುಂಬಿತುಳುಕಿತು. ಉತ್ತರ ಪ್ರದೇಶ ಪ್ರಿಲಿಮಿನರಿ ಎಲಿಜಿಬಿಲಿಟಿ ಟೆಸ್ಟ್ Uttar Pradesh Preliminary Eligibility) ((UP PET)ಗೆ ಹಾಜರಾಗಲು 37 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಸಾಕುಪ್ರಾಣಿ ಪೋಷಕರೇ ಎಚ್ಚರ..! ಕೇವಲ 1 ನಾಯಿಗೆ ಮಾತ್ರ ಅವಕಾಶ, ಗಾಜಿಯಾಬಾದ್ ಹೊಸ … Continue reading ಯುಪಿಎಸ್ಸಿ ಪಿಇಟಿ ಪರೀಕ್ಷೆಗೆ ತೆರಳಲು ವಿದ್ಯಾರ್ಥಿಗಳ ಪರದಾಟ : ರೈಲಿನಲ್ಲಿ ಭಾರೀ ನೂಕುನುಗ್ಗಲು | Watch Video