ವಿದ್ಯಾರ್ಥಿಗಳೇ ಗಮನಿಸಿ : ಪ್ರೋತ್ಸಾಹಧನಕ್ಕಾಗಿ ಅಂಚೆ ಕಛೇರಿಗಳಲ್ಲಿ `IPPB’ ಖಾತೆ ತೆರೆಯಲು ಅವಕಾಶ

ಧಾರವಾಡ : ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅನುಷ್ಠಾನ ಮಾಡಲಾಗುತ್ತಿರುವ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಪ್ರೋತ್ಸಾಹಧನ ಮಂಜೂರಾದ ವಿದ್ಯಾರ್ಥಿವೇತನ, ಪ್ರೋತ್ಸಾಹಧನ ಮೊತ್ತವನ್ನು ಡಿ.ಬಿ.ಟಿ ಪೋರ್ಟಲ್  ಮೂಲಕ ವಿದ್ಯಾರ್ಥಿಗಳ ಆಧಾರ ಜೋಡಿತ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. Solar Eclipse 2022 : ಅಕ್ಟೋಬರ್ 25ಕ್ಕೆ ʻಸೂರ್ಯಗ್ರಹಣʼ: ಸೂರ್ಯಗ್ರಣದ ಸಮಯ, ಗೋಚರದ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ! ಆಧಾರ್ ಜೋಡಣೆಯಾಗದೇ ಬಾಕಿ ಉಳಿದ ಅರ್ಜಿಗಳಿಗೆ ತ್ವರಿತಗತಿಯಲ್ಲಿ … Continue reading ವಿದ್ಯಾರ್ಥಿಗಳೇ ಗಮನಿಸಿ : ಪ್ರೋತ್ಸಾಹಧನಕ್ಕಾಗಿ ಅಂಚೆ ಕಛೇರಿಗಳಲ್ಲಿ `IPPB’ ಖಾತೆ ತೆರೆಯಲು ಅವಕಾಶ