ಕಾಲೇಜಿಗೆ ಚಕ್ಕರ್, ಅಂತರಗಂಗೆ ತಪ್ಪಲಿಗೆ ಹಾಜರ್‌ : ಪೊದೆ ಸೇರುತ್ತಿರುವ ಕೋಲಾರದ ವಿದ್ಯಾರ್ಥಿಗಳು

ಕೋಲಾರ: ಕಾಲೇಜಿಗೆ ಬಂಕ್ ಹಾಕಿ ಜಿಲ್ಲೆಯ ಕೆಲ ವಿದ್ಯಾರ್ಥಿಗಳು ಇತಿಹಾಸ ಪ್ರಸಿದ್ದವಾದ , ಅಂತರಗಂಗೆ ತಪ್ಪಲಿನಲ್ಲಿರುವ ಪೊದೆಯೊಳಗೆ ಹೋಗುತ್ತಿರವ ಘಟನೆ ನಡೆಯುತ್ತಿದ್ದು, ಇದರಿಂದ ನಾಗರೀಕ ಸಮಾಜ ಓಡಾಡದ ಸನ್ನಿವೇಶ ನಿರ್ಮಾಣವಾಗಿದೆ. ಕಾಲೇಜಿಗೆ ಚಕ್ಕರ್‌ ಹಾಕಿ , ಅಂತರಗಂಗೆ ತಪ್ಪಲಿನಲ್ಲಿರುವ ಪೊದೆಗಳ ಒಳಗೆ ಹೋಗುವ ವಿದ್ಯಾರ್ಥಿಗಳು ಪರಸ್ಪರ ಚುಂಬಿಸುವ, ಮುದ್ದಾಡುವ ಘಟನೆ ನಡೆಯುತ್ತದೆ ಎನ್ನಲಾಗಿದೆ. ಈ ನಡುವೆ ಅಂತರಗಂಗೆ ಕಾಶಿ ವಿಶ್ವೇಶ್ವರ ಸನ್ನಿಧಿಯಲ್ಲಿ ಈ ರೀತಿ ಘಟನೆಯಿಂದಾಗಿ ಇಲ್ಲಿಗೆ ಭಕ್ತರು ಓಡಾಡದ ಸನ್ನಿವೇಶ ನಿರ್ಮಾಣವಾಗಿದೆ. ಇನ್ನೂ ಪೊಲೀಸ್ ಇಲಾಖೆ, … Continue reading ಕಾಲೇಜಿಗೆ ಚಕ್ಕರ್, ಅಂತರಗಂಗೆ ತಪ್ಪಲಿಗೆ ಹಾಜರ್‌ : ಪೊದೆ ಸೇರುತ್ತಿರುವ ಕೋಲಾರದ ವಿದ್ಯಾರ್ಥಿಗಳು