ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮನಸ್ಸಿನ ಅನೇಕಾನೇಕ ಚಟುವಟಿಕೆಗಳಲ್ಲಿ ಒದಾಗಿರುವ ಏಕಾಗ್ರತೆಗೆ ಅದರದೇ ಆದ ವೈಶಿಷ್ಟವಿದೆ. ಏಕಾಗ್ರತೆ ಎನ್ನುವುದು ಬೇರೆಲ್ಲಿಂದಲೋ ತಂದು ಕೊಳ್ಳುವಂಥದ್ದಲ್ಲ ಅದು ನಿಮ್ಮಲ್ಲೇ ಇದ್ದು, ನಿಮ್ಮ ಇಷ್ಟಾನುಗುಣವಾಗಿ ಹೆಚ್ಚು ಕಮ್ಮಿಯಾಗುತ್ತದೆ. ಯಾವ ವಿದ್ಯಾರ್ಥಿಗಳಿಗೇ ( Students ) ಆಗಲಿ, ತಾನು ಓದಿದ್ದನ್ನು ಅರ್ಥ ಮಾಡಿಕೊಂಡು ನೆನಪಿನಲ್ಲಿರಿಸಿಕೊಳ್ಳಬೇಕೆಂದರೆ ಏಕಾಗ್ರತೆಯಿಂದ ಓದುವುದು ( Reading ) ಅತ್ಯಗತ್ಯ. ಪ್ರತಿಯೊಬ್ಬರಿಗೂ ಮನಸ್ಸಿನಲ್ಲಿ ಹಲವಾರು ರೀತಿಯ ಆಲೋಚನೆಗಳು ಸುಳಿದಾಡುತ್ತಿರುತ್ತವೆ. ಇನ್ನೂ, ಯಾವುದಾದರೊಂದು ಕೆಲಸಕ್ಕೆ ತೊಡಗಿಕೊಂಡಾಗ ಅದಕ್ಕೆ, ಸಂಬಂಧಿಸಿದ ಆಲೋಚನೆಗಳನ್ನಷ್ಟೇ ಮನಸ್ಸಿನಲ್ಲಿ … Continue reading ವಿದ್ಯಾರ್ಥಿಗಳೇ ನಿಮ್ಮ ‘ಏಕಾಗ್ರತೆ’ ಓದಿ’ಗೆ ಈ ವಿಧಾನ ಅನುಸರಿಸಿ, ‘ಪರೀಕ್ಷೆ’ಯಲ್ಲಿ ‘ಹೆಚ್ಚು ಅಂಕ’ ಗಳಿಸಿ | Study Tips
Copy and paste this URL into your WordPress site to embed
Copy and paste this code into your site to embed