ವಿದ್ಯಾರ್ಥಿಗಳೇ ಎಚ್ಚರ ; ‘ಒಂದು ತಪ್ಪು ಮಾಡಿದ್ರು, 2 ವರ್ಷ ನಿಷೇಧ’ : ಬೋರ್ಡ್ ಪರೀಕ್ಷೆಗಳಿಗೆ ‘CBSE’ ಕಟ್ಟುನಿಟ್ಟಿನ ಮಾರ್ಗಸೂಚಿ

ನವದೆಹಲಿ : ಸಿಬಿಎಸ್ಇ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15ರಿಂದ ಪ್ರಾರಂಭವಾಗಲಿವೆ. ಈಗ ಪರೀಕ್ಷೆ ಪ್ರಾರಂಭವಾಗಲು ಕೆಲವೇ ದಿನಗಳು ಉಳಿದಿದ್ದು, ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿಯಲ್ಲಿ ತೊಡಗಿದ್ದಾರೆ. ಈ ವರ್ಷ ಸುಮಾರು 44 ಲಕ್ಷ ವಿದ್ಯಾರ್ಥಿಗಳು ಸಿಬಿಎಸ್ಇ 10 ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗುವ ನಿರೀಕ್ಷೆಯಿದೆ. ಪರೀಕ್ಷೆಯ ಸಮಯದಲ್ಲಿ ವಂಚನೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳನ್ನ ತಡೆಗಟ್ಟಲು ಸಿಬಿಎಸ್ಇ ಮಂಡಳಿ ಕೆಲವು ಮಾರ್ಗಸೂಚಿಗಳನ್ನ ಹೊರಡಿಸಿದೆ. ವಿದ್ಯಾರ್ಥಿಯು ಈ … Continue reading ವಿದ್ಯಾರ್ಥಿಗಳೇ ಎಚ್ಚರ ; ‘ಒಂದು ತಪ್ಪು ಮಾಡಿದ್ರು, 2 ವರ್ಷ ನಿಷೇಧ’ : ಬೋರ್ಡ್ ಪರೀಕ್ಷೆಗಳಿಗೆ ‘CBSE’ ಕಟ್ಟುನಿಟ್ಟಿನ ಮಾರ್ಗಸೂಚಿ