ವಿದ್ಯಾರ್ಥಿಗಳೇ.. ಈ ‘ಓದಿನ ಟಿಪ್ಸ್’ ಅಳವಡಿಸಿಕೊಳ್ಳಿ, ‘ಪರೀಕ್ಷೆ’ಯಲ್ಲಿ ‘ಹೆಚ್ಚು ಅಂಕ’ ಗಳಿಸಿ.! | Reading Skills

ಕೆಎನ್ಎನ್ ಡಿಜಿಟಲ್ ಡೆಸ್ಕ್: ಒದುವ ಕಲೆ ಒಂದು ತಪಸ್ಸು. ಅದು ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಮುಲ್ಯ ಘಟ್ಟ ಕೂಡ. ನಿಷ್ಠೆ, ಶ್ರದ್ಧೆಯಿಂದ ಓದಿದಾಗ, ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವುದರೊಂದಿಗೆ, ಉತ್ತಮ ಸಾಧನೆಗೂ ಸಹಕಾರಿಯಾಗಲಿದೆ. ಹಾಗಾದ್ರೇ.. ಓದುವ ಕಲೆಯನ್ನು ಹೇಗ್ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಓದೋದಕ್ಕೆ ಯಾವೆಲ್ಲಾ ಟಿಪ್ಸ್ ಅಳವಡಿಸಿಕೊಳ್ಳಬೇಕು ಎನ್ನುವ ಬಗ್ಗೆ ಮುಂದೆ ಓದಿ.. ಓದುವುದು ಹೇಗೆ? ವಿದ್ಯಾರ್ಥಿಗಳಿಗೆ ಓದು ಅನಿವಾರ್ಯ ಹಾಗೂ ಅಗತ್ಯ ಆದರೆ ಇಂದಿನ ಬಹುತೇಕ ವಿದ್ಯಾರ್ಥಿಗಳಿಗೆ ಅದೊಂದು ತಲೆನೋವಿನ ಸಂಗತಿಯೆನಿಸಿ, ಪರೀಕ್ಷೆಗಾಗಿ ಓದುವ ಕರ್ಮ ಆಗಿಬಿಟ್ಟಿದೆ, … Continue reading ವಿದ್ಯಾರ್ಥಿಗಳೇ.. ಈ ‘ಓದಿನ ಟಿಪ್ಸ್’ ಅಳವಡಿಸಿಕೊಳ್ಳಿ, ‘ಪರೀಕ್ಷೆ’ಯಲ್ಲಿ ‘ಹೆಚ್ಚು ಅಂಕ’ ಗಳಿಸಿ.! | Reading Skills