ಮೆಟ್ರೋಗೆ ತಲೆಕೊಟ್ಟ ವಿದ್ಯಾರ್ಥಿ ‘ಮಾನಸಿಕ ಖಿನ್ನತೆಗೆ’ ಒಳಗಾಗಿದ್ದ : ಪೋಲೀಸರ ತನಿಖೆ ವೇಳೆ ಬಹಿರಂಗ

ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಮುಂಬೈ ಮೂಲದ ಕಾನೂನು ವಿದ್ಯಾರ್ಥಿ ಧೃವ್‌ ಜತ್ತಿನ್‌ ಠಕ್ಕರ್‌(19) ಗುರುವಾರ ಮಧ್ಯಾಹ್ನ ಅತ್ತಿಗುಪ್ಪೆ ಮೆಟ್ರೋ ರೈಲು ನಿಲ್ದಾಣದಲ್ಲಿ ರೈಲು ಬರುವಾಗ ಏಕಾಏಕಿ ಹಳಿಗೆ ಜಿಗಿದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಇದಕ್ಕೆ ಪ್ರಮುಖ ಕಾರಣ ಮಾನಸಿಕ ಖಿನ್ನತೆಯೇ ಕಾರಣ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇಡಿ ಕಸ್ಟಡಿ ಅವಧಿ ಮುಗಿದ ಬಳಿಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕಸ್ಟಡಿಗೆ ಸಿಬಿಐ ಮನವಿ: ವರದಿ ಇದೀಗ … Continue reading ಮೆಟ್ರೋಗೆ ತಲೆಕೊಟ್ಟ ವಿದ್ಯಾರ್ಥಿ ‘ಮಾನಸಿಕ ಖಿನ್ನತೆಗೆ’ ಒಳಗಾಗಿದ್ದ : ಪೋಲೀಸರ ತನಿಖೆ ವೇಳೆ ಬಹಿರಂಗ