SHOCKING: ‘SSLC ಉತ್ತರ ಪತ್ರಿಕೆ’ಯಲ್ಲಿ ‘ಈ ವಿಚಿತ್ರ ಬೇಡಿಕೆ’ಯಿಟ್ಟ ವಿದ್ಯಾರ್ಥಿ: ಮೌಲ್ಯಮಾಪಕರೇ ದಂಗು

ಬೆಳಗಾವಿ: ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಯಲ್ಲಿ ಉತ್ತರ ಬರೆಯೋದು ಬಿಟ್ಟು, ಇಬ್ಬರು ವಿದ್ಯಾರ್ಥಿಗಳು ವಿಚಿತ್ರ ಬೇಡಿಕೆಯನ್ನು ಉತ್ತರ ಪತ್ರಿಕೆಯಲ್ಲೇ ಬರೆದು, ಮೌಲ್ಯ ಮಾಪಕರ ಮುಂದಿಟ್ಟಿದ್ದಾರೆ. ಅವರ ಬರವಣಿಗೆಯನ್ನು ಕಂಡು ಮೌಲ್ಯಮಾಪಕರೇ ದಂಗಾಗಿ ಹೋಗಿದ್ದಾರೆ. ಅದೇನು ಅಂತ ಮುಂದೆ ಓದಿ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಮೌಲ್ಯ ಮಾಪಕನ ಕಾರ್ಯವು ಕೇಂದ್ರವೊಂದರಲ್ಲಿ ನಡೆಯುತ್ತಿದೆ. ಈ ಪರೀಕ್ಷಾ ಕೇಂದ್ರದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯ ಮಾಪನದ … Continue reading SHOCKING: ‘SSLC ಉತ್ತರ ಪತ್ರಿಕೆ’ಯಲ್ಲಿ ‘ಈ ವಿಚಿತ್ರ ಬೇಡಿಕೆ’ಯಿಟ್ಟ ವಿದ್ಯಾರ್ಥಿ: ಮೌಲ್ಯಮಾಪಕರೇ ದಂಗು