ವೇಮುಲವಾಡ (ತೆಲಂಗಾಣ): ಉಪನ್ಯಾಸಕಿಯೊಬ್ಬರು ನೀಡಿದ ಶಿಕ್ಷೆಗೆ ವಿದ್ಯಾರ್ಥಿನಿಯೊಬ್ಬಳು ತನ್ನ ಕಾಲಿ ಸ್ವಾಧೀನವನ್ನೇ ಕಳೆದುಕೊಂಡಿರುವ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ವೇಮುಲವಾಡದಲ್ಲಿ ನಡೆದಿದೆ. ಈ ಘಟನೆ ವೇಮುಲವಾಡ ಪ್ರದೇಶದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಗುರುಕುಲ ಮಹಿಳಾ ಪದವಿ ಕಾಲೇಜಿನಲ್ಲಿ ಈ ಘಟನೆ ವರದಿಯಾಗಿದೆ. ಸಂತ್ರಸ್ತೆ ಮೂಲತಃ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್ ಮಂಡಲದವರಾಗಿದ್ದು, ಬಿಕಾಂ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಆಗಸ್ಟ್ 18 ರಂದು ಅನಾರೋಗ್ಯದ ಕಾರಣ ರಜೆ ತೆಗೆದುಕೊಂಡಿದ್ದಳು. ಆದ್ರೆ, ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ, ಅವರು ಆಗಸ್ಟ್ … Continue reading SHOCKING NEWS: ಅನಾರೋಗ್ಯದ ಕಾರಣ ಕಾಲೇಜಿಗೆ ಗೈರು: ಉಪನ್ಯಾಸಕಿ ಕೊಟ್ಟ ಶಿಕ್ಷೆಗೆ ಕಾಲಿನ ಸ್ವಾಧೀನವನ್ನೇ ಕಳೆದುಕೊಂಡ ವಿದ್ಯಾರ್ಥಿನಿ
Copy and paste this URL into your WordPress site to embed
Copy and paste this code into your site to embed