Shocking news : ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಕರು ಕಡಿಮೆಯಾಗಿದ್ದಕ್ಕೆ ಹೈದರಾಬಾದ್​ನಲ್ಲಿ ಟೆಕ್​ ವಿದ್ಯಾರ್ಥಿ ಆತ್ಮಹತ್ಯೆ!

ಹೈದರಾಬಾದ್ : ತಾನು ನಡೆಸತ್ತಿದ್ದ ಯೂಟ್ಯೂಬ್​ ಚಾನೆಲ್​ನಲ್ಲಿ ವೀಕ್ಷಕರ ಸಂಖ್ಯೆ ಕಡಿಮೆಯಾಗಿದ್ದಕ್ಕೆ ಮನನೊಂದು ಇಂಜಿನಿಯರಿಂಗ್​ ವಿದ್ಯಾರ್ಥಿಯೊಬ್ಬ ಐದನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಹೈದರಾಬಾದಿನ ಸೈದಾಬಾದ್‌ನಲ್ಲಿ ನಡೆದಿದೆ.  ಚಂದ್ರಶೇಖರ್​ ಧೀನಾ (22) ಆತ್ಮಹತ್ಯೆ ಮಾಡಿಕೊಂಡು ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ  IIITM ಗ್ವಾಲಿಯರ್‌ನಲ್ಲಿ ಇಂಜಿನಿಯರಿಂಗ್​​ ನಾಲ್ಕನೇ ವರ್ಷವನ್ನು ಪೂರ್ಣಗೊಳಿಸಿದ್ದರು. ಕೆಲ ದಿನಗಳ ಹಿಂದೆ ರಜೆಗಾಗಿ ಮನೆಗೆ ಮರಳಿದ್ದರು. ಮನೆಯಲ್ಲಿ, ಅವರು ನಾಲ್ಕು ವರ್ಷಗಳ ಹಿಂದೆ ಅವರು ಪ್ರಾರಂಭಿಸಿದ ತನ್ನ ಯೂಟ್ಯೂಬ್ ಚಾನೆಲ್ ಸೆಲ್ಫ್ಲೋನಲ್ಲಿ ರಾತ್ರಿ … Continue reading Shocking news : ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಕರು ಕಡಿಮೆಯಾಗಿದ್ದಕ್ಕೆ ಹೈದರಾಬಾದ್​ನಲ್ಲಿ ಟೆಕ್​ ವಿದ್ಯಾರ್ಥಿ ಆತ್ಮಹತ್ಯೆ!