BIGG NEWS: ಗದಗದಲ್ಲಿ ಅತಿಥಿ ಉಪನ್ಯಾಸಕ ಮನಬಂದಂತೆ ಥಳಿಸಿ ವಿದ್ಯಾರ್ಥಿ ಸಾವು; ಶಿಕ್ಷಕನಿಗಾಗಿ ಹುಡುಕಾಟ
ಗದಗ: ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿಗೆ ಮನಬಂದಂತೆ ಹೊಡೆದು ಮೃತಪಟ್ಟಿರುವ ಘಟನೆ ನಡೆದಿದೆ. BIGG NEWS: ಡಿಸೆಂಬರ್ 21ಕ್ಕೆ ವಿಧಾನಪರಿಷತ್ ಸಭಾಪತಿ ಚುನಾವಣೆ; ನಾಳೆ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಕೆ ೯ ವರ್ಷದ ಭರತ್ ಬಾರಕೇರಿ ಸಾವನ್ನಪ್ಪಿದ ಬಾಲಕ. ಹದಲಿ ಶಾಲೆಯ ಅತಿಥಿ ಶಿಕ್ಷಕನಾಗಿರುವ ಮುತ್ತು ಹದಲಿ ವಿದ್ಯಾರ್ಥಿಯ ಹಲ್ಲೆ ಮಾಡಿದ್ದು, ಗಂಭೀರ ಗಾಯವಾಗಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ. ಭರತ್ ತಾಯಿ ಗೀತಾ … Continue reading BIGG NEWS: ಗದಗದಲ್ಲಿ ಅತಿಥಿ ಉಪನ್ಯಾಸಕ ಮನಬಂದಂತೆ ಥಳಿಸಿ ವಿದ್ಯಾರ್ಥಿ ಸಾವು; ಶಿಕ್ಷಕನಿಗಾಗಿ ಹುಡುಕಾಟ
Copy and paste this URL into your WordPress site to embed
Copy and paste this code into your site to embed