SHOCKING: ದಿವ್ಯಾಂಗ ಕೋಟಾದಡಿ ‘MBBS ಸೀಟು’ ಪಡೆಯಲು ತನ್ನ ಕಾಲನ್ನೇ ಕತ್ತರಿಸಿಕೊಂಡ ವಿದ್ಯಾರ್ಥಿ
ಉತ್ತರ ಪ್ರದೇಶ: ಇಲ್ಲಿನ ಜೌನ್‌ಪುರದಲ್ಲಿ ಅಂಗವಿಕಲರ ಕೋಟಾದ ಮೂಲಕ ಎಂಬಿಬಿಎಸ್‌ಗೆ ಪ್ರವೇಶ ಪಡೆಯಲು ಯುವಕನೊಬ್ಬ ತನ್ನ ಕಾಲನ್ನು ತಾನೇ ಕತ್ತರಿಸಿಕೊಂಡಿರುವ ಶಾಕಿಂಗ್ ಘಟನೆ ನಡೆದಿದೆ. ಆದರೇ ಆತ ಪೊಲೀಸರಿಗೆ ತನ್ನ ಕುಟುಂಬಕ್ಕೆ ಹಲ್ಲೆಯ ಸುಳ್ಳು ಕಥೆಯನ್ನು ಹೇಳಿದ್ದಾನೆ. ಆದಾಗ್ಯೂ, ಪೊಲೀಸ್ ತನಿಖೆಯಲ್ಲಿ ಯುವಕನ ಮೇಲೆ ಯಾವುದೇ ಹೊರಗಿನವರು ದಾಳಿ ಮಾಡಿಲ್ಲ. ಆತ ತನ್ನ ಕಾಲನ್ನು ತಾನೇ ಕತ್ತರಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಯುವಕ ತನ್ನ ಎಡಗಾಲಿನ ನಾಲ್ಕು ಬೆರಳುಗಳನ್ನು ಕತ್ತರಿಸಿಕೊಂಡಿದ್ದಾನೆ, ಹೆಬ್ಬೆರಳು ಮಾತ್ರ ಉಳಿದಿತ್ತು. ಇದನ್ನು ತನ್ನ ಗೆಳತಿಗೂ … Continue reading SHOCKING: ದಿವ್ಯಾಂಗ ಕೋಟಾದಡಿ ‘MBBS ಸೀಟು’ ಪಡೆಯಲು ತನ್ನ ಕಾಲನ್ನೇ ಕತ್ತರಿಸಿಕೊಂಡ ವಿದ್ಯಾರ್ಥಿ
Copy and paste this URL into your WordPress site to embed
Copy and paste this code into your site to embed