BIG NEWS: ಚಂಡೀಗಢ ಹಾಸ್ಟೆಲ್‌ ಬಾಲಕಿಯರ ಖಾಸಗಿ ವಿಡಿಯೋ ಸೋರಿಕೆ‌ ಪ್ರಕರಣ… ವಿದ್ಯಾರ್ಥಿನಿ ಸೇರಿ ಮೂವರು ಅರೆಸ್ಟ್

ಚಂಡೀಗಢ: ಚಂಡೀಗಢ ಹಾಸ್ಟೆಲ್‌ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವೀಡಿಯಗಳನ್ನು ಚಿತ್ರೀಕರಿಸಿ ಹರಿಬಿಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವಿದ್ಯಾರ್ಥಿನಿ ಸೇರಿ ಮೂವರನ್ನು ಅರೆಸ್ಟ್‌ ಮಾಡಲಾಗಿದೆ. ಪಂಜಾಬ್‌ನ ಮೊಹಾಲಿಯಾದ ಚಂಡೀಗಡದ ವಿಶ್ವವಿದ್ಯಾನಿಲಯದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ವಿದ್ಯಾರ್ಥಿನಿಯೊಬ್ಬಳು ಹುಡುಗಿಯರ ಖಾಸಗಿ ವಿಡಿಯೋ ಮಾಡಿ ತನ್ನ ಗೆಳೆಯನಿಗೆ ಕಳುಹಿಸಿದ್ದಳು ಎಂದು ವದಂತಿ ಹರಡಿತ್ತು. ಆದ್ರೆ, ಆರೋಪಿ ಮಹಿಳಾ ವಿದ್ಯಾರ್ಥಿನಿ ಬೇರೆಯವರ ವಿಡಿಯೋ ಚಿತ್ರೀಕರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿನಿ ತನ್ನದೇ ವಿಡಿಯೋವನ್ನು ಮಾಡಿ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಆಕೆಯ … Continue reading BIG NEWS: ಚಂಡೀಗಢ ಹಾಸ್ಟೆಲ್‌ ಬಾಲಕಿಯರ ಖಾಸಗಿ ವಿಡಿಯೋ ಸೋರಿಕೆ‌ ಪ್ರಕರಣ… ವಿದ್ಯಾರ್ಥಿನಿ ಸೇರಿ ಮೂವರು ಅರೆಸ್ಟ್