ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ಗೆ ಕೊಲೆ ಬೆದರಿಕೆ ಕೇಸ್‌: ನಟ ಮನ್ವಿಂದರ್ ಸಿಂಗ್ ಜು. 28 ರವರೆಗೆ ಪೊಲೀಸ್ ಕಸ್ಟಡಿಗೆ

ಮುಂಬೈ : ನಟಿ ಕತ್ರಿನಾ ಕೈಫ್ ಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ನಟ ಮನ್ವಿಂದರ್ ಸಿಂಗ್ ಅವರನ್ನು ಮುಂಬೈ ನ್ಯಾಯಾಲಯವು  ಜುಲೈ 28 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.  ಜು. 30 ರಂದು ಯದುಗಿರಿ ಯತಿರಾಜ ಶ್ರೀಗಳಿಗೆ ತುಮಕೂರು VV ಗೌರವ ಡಾಕ್ಟರೇಟ್ ಪ್ರದಾನ   25 ವರ್ಷದ ಸಿಂಗ್ ಅವರು ಕತ್ರಿನಾ ಕೈಫ್ ಅವರ ದೊಡ್ಡ ಅಭಿಮಾನಿ ಎಂದು ಹೇಳಲಾಗುತ್ತದೆ. ಅವರು ನಟಿಯನ್ನು ಮದುವೆಯಾಗಲು ಬಯಸಿದ್ದರು. ನಟಿಯೊಂದಿಗೆ ಎಡಿಟ್ ಮಾಡಿದ ವೀಡಿಯೊಗಳು … Continue reading ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ಗೆ ಕೊಲೆ ಬೆದರಿಕೆ ಕೇಸ್‌: ನಟ ಮನ್ವಿಂದರ್ ಸಿಂಗ್ ಜು. 28 ರವರೆಗೆ ಪೊಲೀಸ್ ಕಸ್ಟಡಿಗೆ