ಇಂಡೋನೇಷ್ಯಾದಲ್ಲಿ 5.0 ತೀವ್ರತೆಯಲ್ಲಿ ಪ್ರಬಲ ಭೂಕಂಪನ | Earthquake in Indonesia

ಜಕಾರ್ತಾ : ಇಂಡೋನೇಷ್ಯಾದ ಪೂರ್ವ ಮಧ್ಯ ಪಪುವಾ ಪ್ರಾಂತ್ಯದಲ್ಲಿ ಶನಿವಾರ 5.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದೇಶದ ಹವಾಮಾನ ಮತ್ತು ಭೂಭೌತಶಾಸ್ತ್ರ ಸಂಸ್ಥೆ ತಿಳಿಸಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 12.32 ಕ್ಕೆ ಭೂಕಂಪ ಸಂಭವಿಸಿದ್ದು, ಅದರ ಕೇಂದ್ರಬಿಂದು ಪುಂಕಾಕ್ ಜಯಾ ರೀಜೆನ್ಸಿಯ ಈಶಾನ್ಯಕ್ಕೆ 28 ಕಿ.ಮೀ ದೂರದಲ್ಲಿ 100 ಕಿ.ಮೀ ಆಳದಲ್ಲಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಭೂಕಂಪದ ನಂತರ ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ಪ್ರಾಥಮಿಕ ವರದಿಗಳಿಲ್ಲ ಎಂದು ಪಪುವಾದ … Continue reading ಇಂಡೋನೇಷ್ಯಾದಲ್ಲಿ 5.0 ತೀವ್ರತೆಯಲ್ಲಿ ಪ್ರಬಲ ಭೂಕಂಪನ | Earthquake in Indonesia