ವಿವಾದದ ಸುಳಿಯಲ್ಲಿ ಡಾಲಿಯ ‘ಹೆಡ್ ಬುಷ್’ : ಮತ್ತೆ ತುಮಕೂರಿನಲ್ಲಿ ಪ್ರತಿಭಟನೆ, ಫೈಟ್ ಸೀನ್ ಕತ್ತರಿಗೆ ಒತ್ತಾಯ |Head Bush Movie Controversy

ತುಮಕೂರು : ಹೆಡ್ ಬುಷ್ ಸಿನಿಮಾ ಸಂಧಾನ ಸಫಲವಾಗಿದ್ದು, , ವಿವಾದಾತ್ಮಕ ಡೈಲಾಗ್ ಕತ್ತರಿಗೆ ಚಿತ್ರ ತಂಡ ಒಪ್ಪಿಗೆ ನೀಡಿದೆ. ಇತ್ತೀಚೆಗೆ ಬೆಂಗಳೂರಿನ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಜುಜುಬಿ ಕರಗ ಪದ ಮ್ಯೂಟ್ ಮಾಡಲು ಚಿತ್ರ ತಂಡ ಒಪ್ಪಿಕೊಂಡಿದೆ. ಇಷ್ಟಾದರೂ ಕೂಡ ವಿವಾದ ತಣ್ಣಗಾಗಿಲ್ಲ, ನಟ ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಸಿನಿಮಾದಲ್ಲಿನ ವಿವಾದಿತ ದೃಶ್ಯಕ್ಕೆ ಕೂಡಲೇ ಕತ್ತರಿ ಹಾಕುವಂತೆ … Continue reading ವಿವಾದದ ಸುಳಿಯಲ್ಲಿ ಡಾಲಿಯ ‘ಹೆಡ್ ಬುಷ್’ : ಮತ್ತೆ ತುಮಕೂರಿನಲ್ಲಿ ಪ್ರತಿಭಟನೆ, ಫೈಟ್ ಸೀನ್ ಕತ್ತರಿಗೆ ಒತ್ತಾಯ |Head Bush Movie Controversy