‘ಸಾರ್ವಜನಿಕ ಆಸ್ತಿ’ ಹಾನಿ ಮಾಡುವವರ ವಿರುದ್ಧ ಖಡಕ್ ಕ್ರಮ : ನಷ್ಟ ಸರಿದೂಗಿಸಿದ ನಂತ್ರವೇ ‘ಜಾಮೀನು’

ನವದೆಹಲಿ : ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವವರು ಉಂಟಾದ ನಷ್ಟಕ್ಕೆ ಸಮನಾದ ಹಣವನ್ನ ಠೇವಣಿ ಮಾಡಿದ ನಂತರವೇ ಜಾಮೀನು ಪಡೆಯಬೇಕು ಎಂದು ಭಾರತದ ಕಾನೂನು ಆಯೋಗ ಶಿಫಾರಸು ಮಾಡಿದೆ. ನಿವೃತ್ತ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ಕಾನೂನು ಸಮಿತಿಯು ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವವರಿಗೆ ಕಠಿಣ ಜಾಮೀನು ನಿಬಂಧನೆಗಳನ್ನ ಪ್ರಸ್ತಾಪಿಸಿದೆ. ಪ್ರತಿಭಟನೆಗಳು “ಉದ್ದೇಶಪೂರ್ವಕ ಅಡಚಣೆ” ಸೃಷ್ಟಿಸುವ ಮತ್ತು ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆಗಳನ್ನ ದೀರ್ಘಕಾಲದವರೆಗೆ ನಿರ್ಬಂಧಿಸುವ ಸಮಸ್ಯೆಯನ್ನ ಪರಿಹರಿಸಲು … Continue reading ‘ಸಾರ್ವಜನಿಕ ಆಸ್ತಿ’ ಹಾನಿ ಮಾಡುವವರ ವಿರುದ್ಧ ಖಡಕ್ ಕ್ರಮ : ನಷ್ಟ ಸರಿದೂಗಿಸಿದ ನಂತ್ರವೇ ‘ಜಾಮೀನು’