Shocking:‌ ಶಾಲೆಯಲ್ಲಿ ಕೊಡ್ತಿದ್ದ ಹೋಮ್‌ವರ್ಕ್‌ಗೆ ಬೇಸತ್ತ ವಿದ್ಯಾರ್ಥಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ…

ತಮಿಳುನಾಡು: ತಮಿಳುನಾಡಿನ ತಿರುವರೂರು ಜಿಲ್ಲೆಯ ಪೆರಲಂ ಬಳಿ 14 ವರ್ಷದ ಬಾಲಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನನ್ನು ಬೇರೆ ಶಾಲೆಗೆ ವರ್ಗಾಯಿಸುವಂತೆ ಮಾಡಿದ ಮನವಿಯನ್ನು ಪೋಷಕರು ನಿರಾಕರಿಸಿದ ಕಾರಣ, ತೀವ್ರ ನೊಂದು ಸೋಮವಾರ ಬೆಳಗ್ಗೆ ಈ ನಿರ್ಧಾರ ತೆಗೆದುಕೊಂಡಿದ್ದಾನೆ. ಆತ್ಮಹತ್ಯೆಗೆ ಶರಣಾದ ಬಾಲಕನನ್ನು 9 ನೇ ತರಗತಿ ವಿದ್ಯಾರ್ಥಿ ಸಂಜಯ್ ಎಂದು ಗುರುತಿಸಲಾಗಿದೆ. ಸಂಜಯ್ ಪೆರಲಂನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ. ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಹೋಮ್‌ವರ್ಕ್ ಕೊಡುವಂತೆ ಸಂಜಯ್‌ಗೂ ಕೂಡ ನೀಡಲಾಗುತ್ತಿತ್ತು. ಇದರಿಂದ ಒತ್ತಡಕ್ಕೆ ಒಳಗಾದ … Continue reading Shocking:‌ ಶಾಲೆಯಲ್ಲಿ ಕೊಡ್ತಿದ್ದ ಹೋಮ್‌ವರ್ಕ್‌ಗೆ ಬೇಸತ್ತ ವಿದ್ಯಾರ್ಥಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ…