ಬೆಂಗಳೂರಿನ ಲಗ್ಗೇರೆಯಲ್ಲಿ ಬೀದಿನಾಯಿ ಅಟ್ಟಹಾಸ; ಒಂದೇ ದಿನ ಐವರಿಗೆ ಕಚ್ಚಿ ಗಂಭೀರ ಗಾಯ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಲಗ್ಗೇರಿಯ ಮುನೇಶ್ವರ ಬಡಾವಣೆಯಲ್ಲಿ ಒಂದೇ ದಿನ ಬೀದಿನಾಯಿಯೊಂದು ಐವರು ಜನರಿಗೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ. ಘಟನೆಯ ವಿವರ: ಲಗ್ಗೇರಿಯ ಮುನೇಶ್ವರ ಬಡಾವಣೆಯ 17ನೇ ಕ್ರಾಸ್‌ನಲ್ಲಿ ಈ ಘಟನೆ ಸಂಭವಿಸಿದೆ. ನೆನ್ನೆ ಸಂಜೆ ಸುಮಾರು 5 ಗಂಟೆ ವೇಳೆಗೆ ಐಸ್‌ಕ್ರೀಂ ಮತ್ತು ಚಾಕಲೇಟ್ ಖರೀದಿಸಲು ಅಂಗಡಿಗೆ ಹೋಗುತ್ತಿದ್ದ ಬಾಲಕಿಯ ಮೇಲೆ ನಾಯಿ ಏಕಾಏಕಿ ದಾಳಿ ಮಾಡಿದೆ. ಬಾಲಕಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವಳ ಕೈ ಮತ್ತು ಕಾಲಿಗೆ ಬಲವಾಗಿ … Continue reading ಬೆಂಗಳೂರಿನ ಲಗ್ಗೇರೆಯಲ್ಲಿ ಬೀದಿನಾಯಿ ಅಟ್ಟಹಾಸ; ಒಂದೇ ದಿನ ಐವರಿಗೆ ಕಚ್ಚಿ ಗಂಭೀರ ಗಾಯ!