BIG NEWS : ಕೇರಳದಲ್ಲಿ ಬೀದಿ ನಾಯಿಗಳ ದಾಳಿ : 12 ವರ್ಷದ ಬಾಲಕಿ ಸೇರಿ ಏಳು ಮಂದಿಗೆ ಗಾಯ | Stray dog attack
ಕೇರಳ : ಕೇರಳದಲ್ಲಿ ಬೀದಿ ನಾಯಿಗಳ ಹಾವಳಿ ಮುಂದುವರೆದಿದೆ. ಕೊಲ್ಲಂನಲ್ಲಿ ದೇವಾಲಯದ ಬಳಿ ನಾಯಿಗಳ ದಾಳಿಗೆ 12 ವರ್ಷದ ಬಾಲಕಿ ಸೇರಿದಂತೆ ಏಳು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ನಿನ್ನೆ ಸಂಜೆ ಕೊಲ್ಲಂನಲ್ಲಿ ದೇವಾಲಯದ ಬಳಿ ಘಟನೆ ನಡೆದಿದ್ದು, ಗಾಯಗೊಂಡ 7 ಜನರಲ್ಲಿ ಅಯ್ಯಪ್ಪ ಭಕ್ತರು ಸೇರಿದ್ದಾರೆ. ಎಲ್ಲಾ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಇಜಾಕಿ ಮತ್ತು ಮಣಿಕಂದನ್ ಎಂಬುವವರನ್ನು ಪುನಲುರ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ದೇವಾಲಯದ ಆವರಣದಲ್ಲಿ ಮತ್ತು … Continue reading BIG NEWS : ಕೇರಳದಲ್ಲಿ ಬೀದಿ ನಾಯಿಗಳ ದಾಳಿ : 12 ವರ್ಷದ ಬಾಲಕಿ ಸೇರಿ ಏಳು ಮಂದಿಗೆ ಗಾಯ | Stray dog attack
Copy and paste this URL into your WordPress site to embed
Copy and paste this code into your site to embed