‘BoycottBollywoodʼ ಪ್ರವೃತ್ತಿ ತಡೆಯಿರಿ: ಯುಪಿ ಸಿಎಂ ಯೋಗಿ ಮೊರೆ ಹೋದ ನಟ ಸುನೀಲ್ ಶೆಟ್ಟಿ | Suniel Shetty
ನವದೆಹಲಿ: ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ(Suniel Shetty) #BoycottBollywood ಪ್ರವೃತ್ತಿಯನ್ನು ತಡೆಯಲು ಸಹಾಯ ಮಾಡುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್(Yogi Adityanath) ಅವರನ್ನು ಒತ್ತಾಯಿಸಿದ್ದಾರೆ ಮತ್ತು ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವಂತೆ ಕೋರಿದ್ದಾರೆ. #BoycottBollywood ಪ್ರವೃತ್ತಿಯ ಬಗ್ಗೆ ಮಾತನಾಡಿದ ನಟ ಸುನೀಲ್ ಶೆಟ್ಟಿ, ʻ#ಬಾಲಿವುಡ್ ಅನ್ನು ಬಹಿಷ್ಕರಿಸಿʼ ಇಂತಹ ಟ್ರೆಂಡ್ ಬಾಲಿವುಡ್‌ಗೆ ಒಳ್ಳೆಯದಲ್ಲ. ನೀವು ಅದನ್ನು ನಿಲ್ಲಿಸಬಹುದು. ಟ್ವಿಟ್ಟರ್‌ನಲ್ಲಿನ ಟ್ರೆಂಡ್‌ಗಳನ್ನು ನಿಲ್ಲಿಸಬಹುದು. ಯುಪಿ ಜನರ ಬಗ್ಗೆ ಮಾಡಿರುವ ಗ್ರಹಿಕೆಗೆ … Continue reading ‘BoycottBollywoodʼ ಪ್ರವೃತ್ತಿ ತಡೆಯಿರಿ: ಯುಪಿ ಸಿಎಂ ಯೋಗಿ ಮೊರೆ ಹೋದ ನಟ ಸುನೀಲ್ ಶೆಟ್ಟಿ | Suniel Shetty
Copy and paste this URL into your WordPress site to embed
Copy and paste this code into your site to embed