BIGG NEWS : 4 ದಿನಗಳ ಹಿಂದೆ ಸಂಚಾರ ಆರಂಭಿಸಿದ ʻವಂದೇ ಭಾರತ್ ಎಕ್ಸ್‌ಪ್ರೆಸ್ʼಗೆ ಬಿತ್ತು ಕಲ್ಲೇಟು, ಕಿಟಕಿ ಗಾಜಿಗೆ ಹಾನಿ

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ವಂದೇ ಭಾರತ್ ಎಕ್ಸ್‌ಪ್ರೆಸ್‌(Vande Bharat Express) ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ರೈಲು ಸಂಚಾರ ಆರಂಭಿಸಿದ ಕೇವಲ ಎರಡೇ ದಿನದಲ್ಲಿ ಇದರ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗದಿದ್ದರೂ, ಕಲ್ಲಿನಿಂದ ಹೊಡೆದ ರಭಸಕ್ಕೆ ಕೋಚ್ ಸಂಖ್ಯೆ ಸಿ-13 ರ ಬಾಗಿಲಿನ ಗಾಜು ಒಡೆದಿದೆ. ರೈಲ್ವೆ ಅಧಿಕಾರಿಗಳು ತನಿಖೆ … Continue reading BIGG NEWS : 4 ದಿನಗಳ ಹಿಂದೆ ಸಂಚಾರ ಆರಂಭಿಸಿದ ʻವಂದೇ ಭಾರತ್ ಎಕ್ಸ್‌ಪ್ರೆಸ್ʼಗೆ ಬಿತ್ತು ಕಲ್ಲೇಟು, ಕಿಟಕಿ ಗಾಜಿಗೆ ಹಾನಿ