BIG NEWS: USನಲ್ಲಿ ಸೂಪರ್ ಮಾರ್ಕೆಟ್‌ಗೆ ವಿಮಾನ ಡಿಕ್ಕಿ ಹೊಡೆಸುವುದಾಗಿ ಬೆದರಿಕೆ… ಕೊನೆಗೂ ವಿಮಾನ ಕೆಳಗಿಳಿಸಿದ ಪೈಲಟ್!

ಅಮೇರಿಕಾ: ಮಿಸ್ಸಿಸ್ಸಿಪ್ಪಿಯ ( Mississippi) ಏರ್‌ಪೋರ್ಟ್‌ನಿಂದ ನಿನ್ನೆ (ಸ್ಥಳೀಯ ಕಾಲಮಾನ) ಬೆಳಗಿನ ಜಾವ 5 ಗಂಟೆಯಲ್ಲಿ E911 ವಿಮಾನವನ್ನು ವ್ಯಕ್ತಿಯೊಬ್ಬ ಕದ್ದು, ವಿಮಾನವನ್ನು ಸೂಪರ್ ಮಾರ್ಕೆಟ್‌ಗೆ ಅಪ್ಪಳಿಸುವ ಬೆದರಿಕೆ ಹಾಕಿದ್ದ. ಇದೀಗ ಕೊನೆಗೂ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾನೆ. ಮಿಸ್ಸಿಸ್ಸಿಪ್ಪಿಯ ಬೆದರಿಕೆಯಿಂದಾಗಿ ಆತಂಕಗೊಂಡ ಪೊಲೀಸರು ವಾಲ್ಮಾರ್ಟ್ ಮತ್ತು ಈ ಪ್ರದೇಶದ ಇತರ ಅಂಗಡಿಗಳನ್ನು ಸ್ಥಳಾಂತರಿಸಲಾಗಿತ್ತು. ಈತ ಗಂಟೆಗಟ್ಟಲೆ ವಿಮಾನವನ್ನು ಗಿರಕಿ ಹೊಡೆಸಿದ ನಂತ್ರ ವಿಮಾನವು ಕೆಳಗಿಳಿದಿದೆ. ಪರಿಸ್ಥಿತಿಯನ್ನು ಪರಿಹರಿಸಲಾಗಿದೆ. ಈ ವೇಳೆ ಯಾರೂ ಗಾಯಗೊಂಡಿಲ್ಲ. ಈ ಪರಿಸ್ಥಿತಿಯನ್ನು ತೀವ್ರ … Continue reading BIG NEWS: USನಲ್ಲಿ ಸೂಪರ್ ಮಾರ್ಕೆಟ್‌ಗೆ ವಿಮಾನ ಡಿಕ್ಕಿ ಹೊಡೆಸುವುದಾಗಿ ಬೆದರಿಕೆ… ಕೊನೆಗೂ ವಿಮಾನ ಕೆಳಗಿಳಿಸಿದ ಪೈಲಟ್!