BIGG NEWS: ಕಳ್ಳತನ ಚಿನ್ನ ಖರೀದಿ, ವರದಕ್ಷಿಣೆ ಕಿರುಕುಳ ಆರೋಪ; ಎರಡೂ ಸುಳ್ಳು: ಅಟ್ಟಿಕಾ ಬಾಬು ಸ್ಪಷ್ಟನೆ

ಬೆಂಗಳೂರು: ಆಂಧ್ರಪದೇಶದ ಕಳ್ಳತನ ಬಂಗಾರ ಖರೀದಿ ಪ್ರಕರಣ ಹಾಗೂ ಎರಡನೇ ಪತ್ನಿ ವರದಕ್ಷಿಣೆ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಅಟ್ಟಿಕಾ ಬಾಬು ಬಂಧನವಾಗಿತ್ತು ಎಂದು ಹೇಳಲಾಗಿತ್ತು. ಆದರೆ ಈ ಎರಡು ಆರೋಪಗಳು ಸುಳ್ಳು ಎಂದು ಅಟ್ಟಿಕಾ ಬಾಬು ಅವರು ಸ್ಪಷ್ಟನೆ ನೀಡಿದ್ದಾರೆ. BIGG NEWS: ಬೆಳಗಾವಿಯಲ್ಲಿ ಎಂಇಎಸ್‌ ಪುಂಡಾಟ; ಕರ್ನಾಟಕ ಗಡಿ ನುಗ್ಗಲು ಯತ್ನಿಸಿದ ಮಹಾರಾಷ್ಟ್ರ ವಿಕಾಸ ಅಘಾಡಿ ಕಾರ್ಯಕರ್ತರು   ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಮೂವರು ಮಕ್ಕಳನ್ನು ಸಾಕಿಕೊಂಡಿದ್ದೆ. ಅಣ್ಣನ ಮಗನನ್ನು ನಾನು … Continue reading BIGG NEWS: ಕಳ್ಳತನ ಚಿನ್ನ ಖರೀದಿ, ವರದಕ್ಷಿಣೆ ಕಿರುಕುಳ ಆರೋಪ; ಎರಡೂ ಸುಳ್ಳು: ಅಟ್ಟಿಕಾ ಬಾಬು ಸ್ಪಷ್ಟನೆ