ಕಳ್ಳತನವಾದ ಬೈಕ್: 48 ಗಂಟೆಯಲ್ಲಿ ಮಾಹಿತಿ ನೀಡಿಲ್ಲವೆಂದ ವಿಮಾ ಕಂಪನಿಗೆ, ಈ ಚಾಟಿ ಬೀಸಿದ ಕೋರ್ಟ್

ಬಳ್ಳಾರಿ : ವಿಮೆ ಹೊಂದಿದ ವಾಹನ ಕಳ್ಳತನವಾಗಿರುವುದರ ಕುರಿತು ಅರ್ಜಿ ಸಲ್ಲಿಸಿದ ಕ್ಲೈಮ್ ಅನ್ನು ತಿರಸ್ಕರಿಸಿ ಸೇವಾ ನ್ಯೂನ್ಯತೆ ಎಸಗಿದ ಬೆಂಗಳೂರಿನ ಮೆ|| ಟಾಟಾ ಎಐಜಿ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ನ ವ್ಯವಸ್ಥಾಪಕನಿಗೆ ಬಳ್ಳಾರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮೆ ಪಾವತಿಸುವಂತೆ ಆದೇಶ ನೀಡಿದೆ. ದೂರುದಾರನಾದ ಬಳ್ಳಾರಿ ತಾಲ್ಲೂಕಿನ ಹೊಸ ರ‍್ರಗುಡಿ ಗ್ರಾಮದ ಡಿ.ಪ್ರತಾಪ್ ರೆಡ್ಡಿ ತಮ್ಮ ಕೆ.ಎ 34/ಇ ಎಸ್-5099 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನಕ್ಕೆ ದಿನಾಂಕ 14-08-2023 ರಿಂದ 13-08-2024 ರ … Continue reading ಕಳ್ಳತನವಾದ ಬೈಕ್: 48 ಗಂಟೆಯಲ್ಲಿ ಮಾಹಿತಿ ನೀಡಿಲ್ಲವೆಂದ ವಿಮಾ ಕಂಪನಿಗೆ, ಈ ಚಾಟಿ ಬೀಸಿದ ಕೋರ್ಟ್