ಸ್ಟೋಗೋ ಉತ್ಸವ (STOGO FEST) 2024 ಮತ್ತು ಚೈಲ್ಡ್ ಆನ್‌ಲೈನ್ ಪ್ರೊಟೆಕ್ಷನ್ (ಸಿಒಪಿ) ಪ್ರಶಸ್ತಿ 2024
ಬೆಂಗಳೂರು : ಎಚ್‌ಕೆ ಕನ್ಸಲ್ಟೆನ್ಸಿ ಸಂಸ್ಥೆ ಹಾಗೂ ಟಾಕ್ಯೋನ್ ಸಿಸ್ಟಂ ಸೊಲ್ಯೂಷನ್ಸ್ ಪ್ರೈವೇಟ್ ಲಿ. ಸಂಸ್ಥೆಗಳು ಪ್ರಸಿದ್ಧ ಆರ್ ಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಸಹಭಾಗಿತ್ವದಲ್ಲಿ ಸ್ಟೋಗೋ ಫೆಸ್ಟ್(STOGO FEST) 2024 ಮತ್ತು ಚೈಲ್ಡ್ ಆನ್‌ಲೈನ್ ಪ್ರೊಟೆಕ್ಷನ್ ಪ್ರಶಸ್ತಿ(COP) 2024 ಅನ್ನು ಘೋಷಿಸುತ್ತಿದೆ. ಆರ್ ಆರ್ ಸಮೂಹ ಸಂಸ್ಥೆಯ ಕ್ಯಾಂಪಸ್‌ನಲ್ಲಿ 2024ರ ಡಿಸೆಂಬರ್ 9 ಮತ್ತು 10ರಂದು ಕರ್ನಾಟಕದ ಪ್ರಾದೇಶಿಕ ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸ್ಟೋಗೋ ಫೆಸ್ಟ್ 2024 ಎನ್ನುವುದು ಅಂತಾರಾಷ್ಟ್ರೀಯ ಸ್ಟೀಮ್ ಸ್ಪರ್ಧೆಯಾಗಿದ್ದು, ಗ್ರೇಡ್ … Continue reading ಸ್ಟೋಗೋ ಉತ್ಸವ (STOGO FEST) 2024 ಮತ್ತು ಚೈಲ್ಡ್ ಆನ್‌ಲೈನ್ ಪ್ರೊಟೆಕ್ಷನ್ (ಸಿಒಪಿ) ಪ್ರಶಸ್ತಿ 2024
Copy and paste this URL into your WordPress site to embed
Copy and paste this code into your site to embed