Stock Market : 25,000 ಮಟ್ಟದಿಂದ 75,000 ತಲುಪಲು 10 ವರ್ಷಗಳು ಬೇಕಾಯ್ತು, ಮುಂದಿನ ಸ್ಥಿತಿ ಹೇಗಿರುತ್ತೆ.?

ನವದೆಹಲಿ : ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ಪ್ರಾರಂಭವಾಗುವ ಕೆಲವೇ ದಿನಗಳ ಮೊದಲು, ಏಪ್ರಿಲ್ 09, 2024ರಂದು ಸೆನ್ಸೆಕ್ಸ್ 75,000 ಮೈಲಿಗಲ್ಲನ್ನ ದಾಟಿತು. 10 ವರ್ಷಗಳ ಹಿಂದೆ ಅಂದರೆ 2014ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಪ್ರಕಟವಾದ ದಿನವೇ ಅಂದರೆ 2014ರ ಮೇ 16ರಂದು ಸೆನ್ಸೆಕ್ಸ್ 25,000 ಮೈಲಿಗಲ್ಲನ್ನು ದಾಟಿತ್ತು. ಸೆನ್ಸೆಕ್ಸ್ 38 ವರ್ಷಗಳ ಹಿಂದೆ 100 ಅಂಕಗಳೊಂದಿಗೆ ಪ್ರಾರಂಭವಾಯಿತು. ಸಧ್ಯ ಎಲ್ಲರ ಕಣ್ಣು ಕುಕ್ಕುತ್ತಿರುವ BSE ಸೆನ್ಸೆಕ್ಸ್ ಈಗ 75,000 ಗಡಿಯನ್ನ ದಾಟಿ ಹೊಸ ದಾಖಲೆಯನ್ನ ನಿರ್ಮಿಸಿದೆ. ಇದು … Continue reading Stock Market : 25,000 ಮಟ್ಟದಿಂದ 75,000 ತಲುಪಲು 10 ವರ್ಷಗಳು ಬೇಕಾಯ್ತು, ಮುಂದಿನ ಸ್ಥಿತಿ ಹೇಗಿರುತ್ತೆ.?