ಮೋದಿ ಸರ್ಕಾರದ ಅವಧಿಯಲ್ಲಿ ಷೇರುಪೇಟೆ ಅಭಿವೃದ್ಧಿ ; 5 ವರ್ಷದಲ್ಲಿ ‘46.5 ಲಕ್ಷ’ ಲಾಭ ಗಳಿಸಿದ ‘ರಾಹುಲ್ ಗಾಂಧಿ’
ನವದೆಹಲಿ : ಮೋದಿ 3.0 ಯುಗದಲ್ಲಿ ಭಾರತೀಯ ಷೇರು ಮಾರುಕಟ್ಟೆಗಳ ಅದ್ಭುತ ಬೆಳವಣಿಗೆ ಕಾಣುತ್ತಿದೆ. ಹೀಗಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಳೆದ ಐದು ತಿಂಗಳಲ್ಲಿ ತಮ್ಮ ಷೇರು ಹೂಡಿಕೆಗಳಿಂದ 46.49 ಲಕ್ಷ ರೂ.ಗಳ ಲಾಭವನ್ನ ಗಳಿಸಿದ್ದಾರೆ ಎಂದು ಅಂಕಿ ಅಂಶಗಳು ಬಹಿರಂಗಪಡಿಸಿವೆ. ಷೇರು ಮಾರುಕಟ್ಟೆಯಲ್ಲಿ ರಾಹುಲ್ ಗಾಂಧಿ ಅವರ ಪೋರ್ಟ್ಫೋಲಿಯೊದ ಮೌಲ್ಯವು ಸುಮಾರು 4.33 ಕೋಟಿ ರೂ.ಗಳಿಂದ (ಮಾರ್ಚ್ 15, 2024 ರ ಹೊತ್ತಿಗೆ) ಸುಮಾರು 4.80 ಕೋಟಿ ರೂ.ಗೆ (ಆಗಸ್ಟ್ 12, 2024 … Continue reading ಮೋದಿ ಸರ್ಕಾರದ ಅವಧಿಯಲ್ಲಿ ಷೇರುಪೇಟೆ ಅಭಿವೃದ್ಧಿ ; 5 ವರ್ಷದಲ್ಲಿ ‘46.5 ಲಕ್ಷ’ ಲಾಭ ಗಳಿಸಿದ ‘ರಾಹುಲ್ ಗಾಂಧಿ’
Copy and paste this URL into your WordPress site to embed
Copy and paste this code into your site to embed