ರಾಜ್ಯದಲ್ಲಿ ‘ಜೌಗು ಭೂಮಿ’ಗಳ ಅಧಿಕೃತ ಘೋಷಣೆಗೆ ಕ್ರಮ – ‘ಸಚಿವ ಈಶ್ವರ ಖಂಡ್ರೆ’ ಸೂಚನೆ

ಬೆಂಗಳೂರು : ರಾಜ್ಯದಲ್ಲಿ 2.25 ಹೆಕ್ಟೇರ್ ಗಿಂತ ಹೆಚ್ಚಿನ ಪ್ರದೇಶವುಳ್ಳ ಕೆರೆ, ಕುಂಟೆಗಳ 16,700ಕ್ಕೂ ಅಧಿಕ ಜೌಗು ಭೂಮಿ ತಾಣಗಳನ್ನು ಗುರುತಿಸಲಾಗಿದ್ದು, ಇವುಗಳ ಅಧಿಕೃತ ಘೋಷಣೆಗೆ ಕ್ರಮ ವಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಕರ್ನಾಟಕ ಜೌಗು ಭೂಮಿ ಪ್ರಾಧಿಕಾರದ ಅನೌಪಚಾರಿಕ ಸಭೆಯಲ್ಲಿ ಅವರು, ಗುರುತಿಸಲಾಗಿರುವ ಜೌಗು ಭೂಮಿಗಳ ಪಟ್ಟಿಯನ್ನು ಅಂತರ್ಜಾಲ ತಾಣದಲ್ಲಿ ಅಧಿಕೃತವಾಗಿ ಪ್ರಕಟಿಸುವಂತೆ ತಿಳಿಸಿದರು. 2017ರಲ್ಲಿ ಕೇಂದ್ರ ಸರ್ಕಾರ ಜೌಗು ಪ್ರದೇಶ … Continue reading ರಾಜ್ಯದಲ್ಲಿ ‘ಜೌಗು ಭೂಮಿ’ಗಳ ಅಧಿಕೃತ ಘೋಷಣೆಗೆ ಕ್ರಮ – ‘ಸಚಿವ ಈಶ್ವರ ಖಂಡ್ರೆ’ ಸೂಚನೆ