‘ಗೊರಕೆ’ ಹೊಡೆಯುತ್ತಾಳೆಂದು 5 ವರ್ಷದ ಮಗಳ ತುಟಿ, ಖಾಸಗಿ ಭಾಗಗಳನ್ನು ಬಿಸಿ ರಾಡ್ ನಿಂದ ಸುಟ್ಟ ಮಲತಾಯಿ

ಕೊಲ್ಹಾಪುರ: ಗೊರಕೆ ಹೊಡೆಯುತ್ತಿದ್ದಕ್ಕಾಗಿ ಮಲತಾಯಿಯೊಬ್ಬಳು ತನ್ನ ಐದು ವರ್ಷದ ಮಲಮಗಳನ್ನು ತೀವ್ರವಾಗಿ ಗಾಯಗೊಳಿಸಿದ ಭಯಾನಕ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬೆಳಕಿಗೆ ಬಂದಿದೆ ದಾಳಿಯಿಂದ ಬಾಲಕಿಯ ದೇಹದ ಮೇಲೆ ಆಳವಾದ ಗಾಯದ ಗುರುತುಗಳಿವೆ. ಕೊಲ್ಹಾಪುರದ ಹಟ್ಕನಂಗಲೆಯ ಕಾಸರ್ವಾಡಿಯಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಬಾಲಕಿ ಮಲಗಿದ್ದಾಗ ಗೊರಕೆ ಹೊಡೆಯಲು ಪ್ರಾರಂಭಿಸಿದಾಗ ಮಲತಾಯಿ ಪೂಜಾ ಶುಭಂ ಮ್ಯಾಗ್ರೆ ಕೋಪಗೊಂಡಳು. ಇದರಿಂದ ಕೋಪಗೊಂಡ ಪೂಜಾ ಕಬ್ಬಿಣದ ರಾಡ್ ಅನ್ನು ಬಿಸಿ ಮಾಡಿ ಮಗುವಿನ ಮೇಲೆ ಹಲ್ಲೆ ನಡೆಸಿದ್ದು, ಆಕೆಯ ಕೆನ್ನೆ, … Continue reading ‘ಗೊರಕೆ’ ಹೊಡೆಯುತ್ತಾಳೆಂದು 5 ವರ್ಷದ ಮಗಳ ತುಟಿ, ಖಾಸಗಿ ಭಾಗಗಳನ್ನು ಬಿಸಿ ರಾಡ್ ನಿಂದ ಸುಟ್ಟ ಮಲತಾಯಿ