BREAKING: ತಾಯಿ ಜೊತೆ ಜಗಳವಾಡುತ್ತಿದ್ದ ಮಲತಂದೆಗೆ ಮಗನಿಂದ ಮಚ್ಚಿನೇಟು, ಮಾರಣಾಂತಿಕ ಹಲ್ಲೆ

ಉತ್ತರ ಕನ್ನಡ: ತಾಯಿಯ ಜೊತೆಗೆ ಜಗಳವಾಡುತ್ತಿದ್ದ ಮಲತಂದೆಗೆ ಮಗನಿಂದಲೇ ಮಚ್ಚಿನೇಟು ನೀಡಲಾಗಿದೆ. ಮಗನಿಂದ ನೇಟಿನಿಂದಾಗಿ ಮಲತಂದೆ ಮಾರಣಾಂತಿಕವಾಗಿ ಗಾಯಗೊಂಡಿರುವಂತ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ತಟ್ಟಿಹಳ್ಳಿಯಲ್ಲಿ ತಾಯಿಯ ಜೊತೆಗೆ ಜಗಳ ಆಡುತ್ತಿದ್ದಂತ ಮಲತಂದೆಯ ಮೇಲೆ ಮಗನೊಬ್ಬ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಮಲತಂದೆ ಶಿವಾನಂದ ರಾಮಣ್ಣ(48) ಮೇಲೆ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ. ಹಲ್ಲೆ ನಡೆಸಿದಂತ ಮಲಮಗ ಶಿವರಾಜ ಪರಸಪ್ಪ ಗುಡಿಯಾಳ(27) ಪರಾರಿಯಾಗಿದ್ದಾನೆ. ನಾಗಮ್ಮ ಕಲಕಟ್ಟಿಯನ್ನು 3ನೇ ವಿವಾಹವಾಗಿದ್ದ ಲಾರಿ ಚಾಲಕ … Continue reading BREAKING: ತಾಯಿ ಜೊತೆ ಜಗಳವಾಡುತ್ತಿದ್ದ ಮಲತಂದೆಗೆ ಮಗನಿಂದ ಮಚ್ಚಿನೇಟು, ಮಾರಣಾಂತಿಕ ಹಲ್ಲೆ