ತಟಸ್ಥವಾಗಿರಿ ಇಲ್ಲವೇ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿ : ಸುಮಲತಾ ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಎಚ್ಚರಿಕೆ

ಮಂಡ್ಯ : ನಿನ್ನೆ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ನರೇಂದ್ರ ಸ್ವಾಮಿ ಅವರು ಸಂಸದ ಅವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದು, ತಟಸ್ಥವಾಗಿರಿ ಇಲ್ಲವೇ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿ ಎಂದು ಎಚ್ಚರಿಕೆ ನೀಡಿದ್ದಾರೆ. ಮಾಸ್ಕೋ ದಾಳಿಗೆ ಕೆಲವು ದಿನಗಳ ಮೊದಲು ಐಸಿಸ್ ಬೆದರಿಕೆಯ ಬಗ್ಗೆ ರಷ್ಯಾದ ಗುಪ್ತಚರರಿಗೆ ತಿಳಿದಿತ್ತು: ವರದಿ ಹೌದು ನಿನ್ನೆ ನಡೆದ ಸಭೆಯಲ್ಲಿ ಸುಮಲತಾ ಗೆ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಸಂಸದ ಸುಮಲತಾ ಅಂಬರೀಶ್ ಗೆ ಖಡಕ್ … Continue reading ತಟಸ್ಥವಾಗಿರಿ ಇಲ್ಲವೇ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿ : ಸುಮಲತಾ ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಎಚ್ಚರಿಕೆ