ಬೆಂಗಳೂರಲ್ಲಿ ‘ಸೌರ PV ಕನೆಕ್ಟರ್ ಪರಿಸರ ವ್ಯವಸ್ಥೆ’ಯನ್ನು ಬಲಪಡಿಸಲು ‘ಸ್ಟೌಬ್ಲಿ’ $10 ಮಿಲಿಯನ್ ಹೂಡಿಕೆ
ಬೆಂಗಳೂರು: ಜಾಗತಿಕ ಕೈಗಾರಿಕಾ ಮತ್ತು ಮೆಕಾಟ್ರಾನಿಕ್ ಪರಿಹಾರಗಳ ಪೂರೈಕೆದಾರ ಸ್ಟೌಬ್ಲಿ, ಇಂದು ಬೆಂಗಳೂರಿನಲ್ಲಿ ತನ್ನ ಉತ್ಪಾದನಾ ಸೌಲಭ್ಯದ ವಿಸ್ತರಣೆ ಘೋಷಿಸಿತು, ಇದು 10 ಮಿಲಿಯನ್ ಡಾಲರ್ ಕಾರ್ಯತಂತ್ರದ ಹೂಡಿಕೆಯನ್ನು ಪ್ರತಿನಿಧಿಸುತ್ತದೆ. ಈ ಕುರಿತು ಮಾತನಾಡಿದ ಸ್ಟೌಬ್ಲಿ ಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜೆರಾಲ್ಡ್ ವೋಗ್ಟ್ , ಈ ವಿಸ್ತರಣೆಯು ಭಾರತದ ವೇಗವಾಗಿ ಬೆಳೆಯುತ್ತಿರುವ ಸೌರ ಫೋಟೊವೋಲ್ಟಾಯಿಕ್ (PV) ವಲಯದಲ್ಲಿ ಸ್ಟೌಬ್ಲಿಯ ಸ್ಥಾನವನ್ನು ಬಲಪಡಿಸುತ್ತದೆ. ದೇಶದ ಕೈಗಾರಿಕಾ ಬೆಳವಣಿಗೆ ಮತ್ತು ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಕಂಪನಿಯ … Continue reading ಬೆಂಗಳೂರಲ್ಲಿ ‘ಸೌರ PV ಕನೆಕ್ಟರ್ ಪರಿಸರ ವ್ಯವಸ್ಥೆ’ಯನ್ನು ಬಲಪಡಿಸಲು ‘ಸ್ಟೌಬ್ಲಿ’ $10 ಮಿಲಿಯನ್ ಹೂಡಿಕೆ
Copy and paste this URL into your WordPress site to embed
Copy and paste this code into your site to embed