BIG NEWS: ರಾಜ್ಯ ಸರ್ಕಾರದ ‘ಜಾತಿಗಣತಿ ವರದಿ’ಯ ಅಂಕಿ-ಅಂಶ ಬಹಿರಂಗ: ಹೀಗಿದೆ ‘ಜಾತಿವಾರು ಜನಸಂಖ್ಯೆ’ ಪ್ರಮಾಣ
ಬೆಂಗಳೂರು: ರಾಜ್ಯ ಸರ್ಕಾರದಿಂದ ನಡೆಸಿದಂತ ಜಾತಿಗಣತಿ ವರದಿಯ ಅಂಕಿ-ಅಂಶಗಳು ಬಹಿರಂಗಗೊಂಡಿದ್ದಾವೆ. ರಾಜ್ಯದಲ್ಲಿ ಜಾತಿ ಸಮೀಕ್ಷೆಗೆ ಒಳಪಟ್ಟ ಜನಸಂಖ್ಯೆ 5,98,14,942 ಆಗಿದ್ದಾರೆ. ಅವರಲ್ಲಿ ಜಾತಿವಾರು ಅಂಕಿ-ಅಂಶಗಳು ಎಷ್ಟು ಎನ್ನುವ ಮಾಹಿತಿ ಮುಂದಿದೆ ಓದಿ. ರಾಜ್ಯ ಸರ್ಕಾರ ನಡೆಸಿದಂತ ಜಾತಿ ಗಣತಿ ಜನಸಂಖ್ಯೆಯ ವರದಿಯಲ್ಲಿ ಜಾತಿ ಸಮೀಕ್ಷೆಗೆ ಒಳಪಟ್ಟವರ ಸಂಖ್ಯೆ 5,98,14,942 ಆಗಿದೆ. ಈ ಒಟ್ಟಾರೆ ಜಾತಿ ಸಮೀಕ್ಷೆಯ ಜನಗಣತಿಯಲ್ಲಿ ರಾಜ್ಯದಲ್ಲಿವಂತ ಎಸ್ಸಿ ಸಮುದಾಯದವರ ಸಂಖ್ಯೆ 1,09,29,347 ಆಗಿದ್ದರೇ, ಎಸ್ಟಿ ಸಮುದಾಯದವರ ಜನಸಂಖ್ಯೆ 42,81,289 ಆಗಿದೆ. ರಾಜ್ಯದಲ್ಲಿ ಪ್ರವರ್ಗ-1ರ ಒಟ್ಟು ಜನಸಂಖ್ಯೆ 34,96,638 … Continue reading BIG NEWS: ರಾಜ್ಯ ಸರ್ಕಾರದ ‘ಜಾತಿಗಣತಿ ವರದಿ’ಯ ಅಂಕಿ-ಅಂಶ ಬಹಿರಂಗ: ಹೀಗಿದೆ ‘ಜಾತಿವಾರು ಜನಸಂಖ್ಯೆ’ ಪ್ರಮಾಣ
Copy and paste this URL into your WordPress site to embed
Copy and paste this code into your site to embed