BREAKING NEWS: ರಾಜ್ಯದಲ್ಲೇ ಮೊದಲ ಝೀಕಾ ವೈರಸ್ ರಾಯಚೂರಿನಲ್ಲಿ ದೃಢ: ಇಂದು ಸಂಜೆ ಮಾರ್ಗಸೂಚಿ ಬಿಡುಗಡೆ
ಬೆಂಗಳೂರು: ರಾಜ್ಯದಲ್ಲೇ ಮೊದಲ ಝೀಕಾ ವೈರಸ್ ಸೋಂಕಿನ ಪ್ರಕರಣವು ರಾಯಚೂರಿನಲ್ಲಿ ಪತ್ತೆಯಾಗಿದೆ. ಐದು ವರ್ಷದ ಬಾಲಕಿಯಲ್ಲಿ ಝೀಕಾ ವೈರಸ್ ಸೋಂಕು ದೃಢಪಟ್ಟಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ. ಪೋಷಕರೇ ಎಚ್ಚರ ; ಮಕ್ಕಳಲ್ಲಿ ಈ ‘ಲಕ್ಷಣ’ಗಳು ಕಾಣಿಸಿಕೊಂಡ್ರೆ, ತಡ ಮಾಡದೇ ತಜ್ಞರ ಸಂಪರ್ಕಿಸಿ.! ಇಂದು ಆರೋಗ್ಯಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ರಾಯಚೂರಿನ ಐದು ವರ್ಷದ ಬಾಲಕಿಗೆ ಝೀಕಾ ವೈರಸ್ ಸೋಂಕು ದೃಢಪಟ್ಟಿದೆ. ಇದು … Continue reading BREAKING NEWS: ರಾಜ್ಯದಲ್ಲೇ ಮೊದಲ ಝೀಕಾ ವೈರಸ್ ರಾಯಚೂರಿನಲ್ಲಿ ದೃಢ: ಇಂದು ಸಂಜೆ ಮಾರ್ಗಸೂಚಿ ಬಿಡುಗಡೆ
Copy and paste this URL into your WordPress site to embed
Copy and paste this code into your site to embed