BREAKING: ರಾಜ್ಯ ‘ಶಾಲಾ ಶಿಕ್ಷಣ ಇಲಾಖೆ’ಯಿಂದ ‘ದ್ವಿತೀಯ PUC ಪರೀಕ್ಷೆ-1’ರ ಪ್ರಶ್ನೆಪತ್ರಿಗಳ ‘ಮಾದರಿ ಉತ್ತರ’ ಪ್ರಕಟ

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಿಂದ ಮಾರ್ಚ್.2024ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಪ್ರಶ್ನೆ ಪತ್ರಿಕೆಗಳ ಮಾದರಿ ಉತ್ತರಗಳನ್ನು ಮಂಡಳಿಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಮಂಡಳಿಯ ನಿರ್ದೇಶಕರು, ದಿನಾಂಕ: 01.03.2024 ರಿಂದ 18.03.2024 ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-1ರ ವಿಷಯವಾರು ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರ (Scheme of Evaluation) ಗಳನ್ನು ಮಂಡಲಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ದಿನಾಂಕ: 20.03.2024 ರಿಂದ ದಿನಾಂಕ: 22.03.2024 ರವರೆಗೆ ನಡೆಯಲಿರುವ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರಗಳನ್ನು … Continue reading BREAKING: ರಾಜ್ಯ ‘ಶಾಲಾ ಶಿಕ್ಷಣ ಇಲಾಖೆ’ಯಿಂದ ‘ದ್ವಿತೀಯ PUC ಪರೀಕ್ಷೆ-1’ರ ಪ್ರಶ್ನೆಪತ್ರಿಗಳ ‘ಮಾದರಿ ಉತ್ತರ’ ಪ್ರಕಟ