ನಾಳೆ ಬೆಂಗಳೂರಲ್ಲಿ ‘ರಾಜ್ಯಮಟ್ಟದ ಜನತಾದರ್ಶನ’: ಈ ‘ಸಂಚಾರ ಮಾರ್ಗ’ ಬದಲಾವಣೆ
ಬೆಂಗಳೂರು: ನಾಳೆ ಬೆಂಗಳೂರಿನ ವಿಧಾನಸೌಧದ ಮುಂಬಾಗದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರಲ್ಲಿ ಸಂಚಾರ ಮಾರ್ಗ ಬದಲಾವಣೆಯನ್ನು ಮಾಡಲಾಗಿದೆ. ಅದೇನು ಅಂತ ಮುಂದೆ ಓದಿ. ಈ ಕುರಿತಂತೆ ಬೆಂಗಳೂರು ನಗರ ಸಂಚಾರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮುಖ್ಯಮಂತ್ರಿಗಳು ದಿನಾಂಕ: 08.02.2024 ರಂದು ವಿಧಾನ ಸೌಧದಲ್ಲಿ ಜನಸ್ಪಂದನ ಕಾರ್ಯಕ್ರವನ್ನು ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪೂರ್ವ ತಯಾರಿ ಸಲುವಾಗಿ ದಿ. 07.02.2024 ರಂದು ಮತ್ತು ಕಾರ್ಯಕ್ರಮದ ದಿನ ದಿ. … Continue reading ನಾಳೆ ಬೆಂಗಳೂರಲ್ಲಿ ‘ರಾಜ್ಯಮಟ್ಟದ ಜನತಾದರ್ಶನ’: ಈ ‘ಸಂಚಾರ ಮಾರ್ಗ’ ಬದಲಾವಣೆ
Copy and paste this URL into your WordPress site to embed
Copy and paste this code into your site to embed