ಮೆಟ್ರೋದಲ್ಲಿ ‘ರೈತ’ನಿಗೆ ಅವಮಾನ ಪ್ರಕರಣ: ರಾಜ್ಯ ‘ಮಾನವಹಕ್ಕುಗಳ ಆಯೋಗ’ದಿಂದ ‘BMRCL’ಗೆ ನೋಟಿಸ್ ಜಾರಿ
ಬೆಂಗಳೂರು: ನಮ್ಮ ಮೆಟ್ರೋದಲ್ಲಿ ತೆರಳೋದಕ್ಕೆ ಹೋದಂತ ರೈತರೊಬ್ಬರನ್ನು ಕೊಳಕು ಬಟ್ಟೆಯ ಕಾರಣಕ್ಕೆ ಭದ್ರತಾ ಸಿಬ್ಬಂದಿಗಳು ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಸಂಚಾರಕ್ಕೆ ನಿರಾಕರಿಸಲಾಗಿತ್ತು. ಈ ಪ್ರಕರಣ ಸಂಬಂಧ ರಾಜ್ಯ ಮಾನವ ಹಕ್ಕುಗಳ ಆಯೋಗವು ಬಿಎಂಆರ್ ಸಿಎಲ್ ಗೆ ನೋಟಿಸ್ ಜಾರಿಗೊಳಿಸಿದೆ. ಈ ಕುರಿತಂತೆ ರಾಜ್ಯ ಮಾನವಹಕ್ಕುಗಳ ಆಯೋಗದಿಂದ ನಮ್ಮ ಮೆಟ್ರೋದ ಎಂಡಿಗೆ ನೋಟಿಸ್ ನೀಡಲಾಗಿದ್ದು, ಅದರಲ್ಲಿ ವ್ಯಕ್ತಿಯ ಬಟ್ಟೆಯ ಆಧಾರದಲ್ಲಿ ಅವಕಾಶ ನಿರಾಕರಣ ಮಾಡುವಂತಿಲ್ಲ. ಸಾರ್ವಜನಿಕ ಸಾರಿಗೆಯಲ್ಲಿ ಅವಕಾಶ ನಿರಾಕರಿಸುವಂತಿಲ್ಲ. ಆ ರೀತಿಯಾದ್ರೇ ಅದು ಮಾನವಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬುದಾಗಿ … Continue reading ಮೆಟ್ರೋದಲ್ಲಿ ‘ರೈತ’ನಿಗೆ ಅವಮಾನ ಪ್ರಕರಣ: ರಾಜ್ಯ ‘ಮಾನವಹಕ್ಕುಗಳ ಆಯೋಗ’ದಿಂದ ‘BMRCL’ಗೆ ನೋಟಿಸ್ ಜಾರಿ
Copy and paste this URL into your WordPress site to embed
Copy and paste this code into your site to embed