ರಾಜ್ಯ ಸರ್ಕಾರದಿಂದ ‘ತಾಯಿ-ಮಕ್ಕಳ ಸಾವು’ ತಡೆಗೆ ಮಹತ್ವದ ಕ್ರಮ: ‘ಕಿಲ್ಕಾರಿ ಮೊಬೈಲ್ ಆರೋಗ್ಯ ಸೇವೆ’ ಆರಂಭ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಯನ್ನು ನೀಡುವ ಉದ್ದೇಶದಿಂದ ಆರೋಗ್ಯ ಇಲಾಖೆಯು, ತಾಯಂದಿರು ಹಾಗೂ ಮಕ್ಕಳು ತೆಗೆದುಕೊಳ್ಳಬೇಕಾದ ಲಸಿಕೆ, ಆರೋಗ್ಯ ಕ್ರಮಗಳ ಬಗ್ಗೆ ಕರೆ ಮಾಡಿ ಮಾಹಿತಿ ನೀಡುವ “ಕಿಲ್ಕಾರಿ ಎಂಬ ಉಚಿತ ಮೊಬೈಲ್” ಆರೋಗ್ಯ ಸೇವೆಯನ್ನು ಜಾರಿಗೆ ತಂದಿದೆ. ಜಿಲ್ಲೆಯಲ್ಲಿ ಅಂದಾಜು 29,000 ಗರ್ಭಿಣಿಯರು ಹಾಗೂ ಅಂದಾಜು 26,500 ಮಕ್ಕಳಿಗೆ ಇದರಿಂದ ಅನುಕೂಲವಾಗಲಿದೆ. ಪ್ರತಿ ವರ್ಷ ಬೆಂಗಳೂರು ನಗರ ಜಿಲ್ಲೆಯಲ್ಲಿ 29 ರಿಂದ 30 ಸಾವಿರ ಗರ್ಭಿಣಿಯರು ದಾಖಲಾಗುತ್ತಾರೆ. ಈ … Continue reading ರಾಜ್ಯ ಸರ್ಕಾರದಿಂದ ‘ತಾಯಿ-ಮಕ್ಕಳ ಸಾವು’ ತಡೆಗೆ ಮಹತ್ವದ ಕ್ರಮ: ‘ಕಿಲ್ಕಾರಿ ಮೊಬೈಲ್ ಆರೋಗ್ಯ ಸೇವೆ’ ಆರಂಭ