ರಾಜ್ಯ ಸರ್ಕಾರದಿಂದ ‘ಗಣ್ಯರ ಸರ್ಕಾರಿ ವಾಹನ’ಗಳ ಮೇಲೆ ‘ರಾಷ್ಟ್ರಧ್ವಜ’ ಬಳಕೆ ಬಗ್ಗೆ ಮಹತ್ವದ ಆದೇಶ
ಬೆಂಗಳೂರು: ರಾಜ್ಯ ಸರ್ಕಾರದಿಂದ ಗಣ್ಯರ ವಾಹನಗಳ ಮೇಲೆ ರಾಷ್ಟ್ರಧ್ವಜವನ್ನು ಬಳಕೆ ಮಾಡುವ ಸಂಬಂಧ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ಆ ಬಗ್ಗೆ ಮುಂದೆ ಓದಿ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ರಾಷ್ಟ್ರಧ್ವಜ ಬಳಕೆ ಬಗ್ಗೆ ಧ್ವಜ ಸಂಹಿತೆ, 2002 ಅನ್ನು ಕೇಂದ್ರ ಸರ್ಕಾರದ ಗ್ರಹ ಮಂತ್ರಾಲಯವು ಹೊರಡಿಸಿದೆ. ಈ ಧ್ವಜ ಸಂಹಿತೆಯ ಸೆಕ್ಷನ್ IX ರ ಕಂಡಿಕೆ ಸಂ. 3.44 ಮತ್ತು 3.45 ಅನ್ನು ಕೆಳಗೆ … Continue reading ರಾಜ್ಯ ಸರ್ಕಾರದಿಂದ ‘ಗಣ್ಯರ ಸರ್ಕಾರಿ ವಾಹನ’ಗಳ ಮೇಲೆ ‘ರಾಷ್ಟ್ರಧ್ವಜ’ ಬಳಕೆ ಬಗ್ಗೆ ಮಹತ್ವದ ಆದೇಶ
Copy and paste this URL into your WordPress site to embed
Copy and paste this code into your site to embed