ರಾಜ್ಯ ಸರ್ಕಾರದಿಂದ ‘ಮಂಕಿಪಾಕ್ಸ್’ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ | Monkeypox Case
ಬೆಂಗಳೂರು: ವಿಶ್ವದ ವಿವಿಧೆಡೆ ಮಂಕಿಪಾಕ್ಸ್ ಆರ್ಭಟಿಸುತ್ತಿದೆ. ಕೋವಿಡ್ ರೀತಿಯಲ್ಲಿ ಜನರನ್ನು ತಲ್ಲಣಗೊಳಿಸುತ್ತಿದೆ. ಈ ಕಾರಣದಿಂದಲೇ ಮಂಕಿಪಾಕ್ಸ್ ಅನ್ನು ತುರ್ತು ಆರೋಗ್ಯ ಪರಿಸ್ಥಿತಿ ಎಂಬುದಾಗಿ ಡಬ್ಲ್ಯೂ ಹೆಚ್ಓ ಘೋಷಣೆ ಮಾಡಲಾಗಿತ್ತು. ಈಗ ಕರ್ನಾಟಕ ಸರ್ಕಾರವು ಮಂಕಿಪಾಕ್ಸ್ ಪ್ರಕರಣಗಳ ಸರ್ವೇಕ್ಷಣೆಗೆ ಮಹತ್ವದ ಮಾರ್ಗಸೂಚಿ ಕ್ರಮಗಳನ್ನು ಹೊರಡಿಸಿದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ ಆಫ್ರಿಕಾದ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC)ದಲ್ಲಿ ನವೆಂಬರ್ 2023 ರಿಂದ ಹರಡುತ್ತಿರುವ ಮಂಕಿಪಾಕ್ಸ್ (ಎಮ್-ಪಾಕ್ಸ್ ಪಕರಣಗಳು … Continue reading ರಾಜ್ಯ ಸರ್ಕಾರದಿಂದ ‘ಮಂಕಿಪಾಕ್ಸ್’ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ | Monkeypox Case
Copy and paste this URL into your WordPress site to embed
Copy and paste this code into your site to embed