BIGG NEWS: ‘ಖಾಸಗಿ ಶಾಲೆ’ಗಳಿಗೆ ‘ಶುಲ್ಕ ನಿಗದಿ’ಯ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ – ಹೈಕೋರ್ಟ್
ಬೆಂಗಳೂರು: ಖಾಸಗೀ ಶಾಲೆಗಳು ( Privet School ) ವಿಧಿಸುವಂತ ಶುಲ್ಕದ ಬಗ್ಗೆ ಸರ್ಕಾರವು ಶಾಲಾ ಶುಲ್ಕ ನಿಗಧಿ ಪಡಿಸುವಂತ ಅಧಿಕಾರವಿಲ್ಲ. ಶುಲ್ಕ ಮಿತಿ ಉಲ್ಲಂಘಿಸಿದರೇ ಶಿಕ್ಷೆ ವಿಧಿಸುವಂತಿಲ್ಲ ಎಂಬುದಾಗಿ ಹೈಕೋರ್ಟ್ ( Karnataka High Court ) ಅಭಿಪ್ರಾಯಪಟ್ಟಿದೆ. ಈ ಮೂಲಕ ಖಾಸಗಿ ಶಾಲೆಗಳಿಗೆ ಬಿಗ್ ರಿಲೀಫ್ ನೀಡಿದೆ. ಕರ್ನಾಟಕ ಹೈಕೋರ್ಟ್ ಗೆ, ಕರ್ನಾಟಕ ಶಿಕ್ಷಣ ಕಾಯ್ದೆಯ ನಿಯಮಗಳನ್ನು ಪ್ರಶ್ನಿಸಿ, ಖಾಸಗೀ ಶಿಕ್ಷಣ ಸಂಸ್ಥೆಗಳಿಂದ ರಿಟ್ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆಯನ್ನು ಇಂದು ಹೈಕೋರ್ಟ್ … Continue reading BIGG NEWS: ‘ಖಾಸಗಿ ಶಾಲೆ’ಗಳಿಗೆ ‘ಶುಲ್ಕ ನಿಗದಿ’ಯ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ – ಹೈಕೋರ್ಟ್
Copy and paste this URL into your WordPress site to embed
Copy and paste this code into your site to embed