Good News: ‘373 ಪ್ರಾಥಮಿಕ ಶಾಲೆ’ಗಳಲ್ಲಿ ‘ಇಂಗ್ಲೀಷ್ ಮೀಡಿಯಂ ತರಗತಿ’ ಪ್ರಾರಂಭಿಸಲು ‘ರಾಜ್ಯ ಸರ್ಕಾರ’ ಅನುಮೋದನೆ

ಬೆಂಗಳೂರು: ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್ ಎನ್ನುವಂತೆ, 373 ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ (ದ್ವಿಭಾಷಾ) ವಿಭಾಗಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. 2024-25ನೇ ಶೈಕ್ಷಣಿಕ ವರ್ಷದ ಆರಂಭದಲ್ಲಿ 1,419 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿ ಅನುಮತಿ ನೀಡಲಾಗಿತ್ತು. ಬೇಡಿಕೆ ಪರಿಗಣಿಸಿ ಕನಿಷ್ಠ 100 ವಿದ್ಯಾರ್ಥಿಗಳಿರುವ 373 ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಬೆಂಗಳೂರು ದಕ್ಷಿಣ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು, ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ, ಶಿರಸಿ, … Continue reading Good News: ‘373 ಪ್ರಾಥಮಿಕ ಶಾಲೆ’ಗಳಲ್ಲಿ ‘ಇಂಗ್ಲೀಷ್ ಮೀಡಿಯಂ ತರಗತಿ’ ಪ್ರಾರಂಭಿಸಲು ‘ರಾಜ್ಯ ಸರ್ಕಾರ’ ಅನುಮೋದನೆ