ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಲು ಅವಕಾಶ ಮಾಡಿದ್ದು ರಾಜ್ಯ ಸರಕಾರ- ಬಿಜೆಪಿ ಪ್ರಕಾಶ್ ಆರೋಪ

ಬೆಂಗಳೂರು: ರಾಜ್ಯ ಸರ್ಕಾರವೇ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿದೆ. ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಕೇಸ್ ಹೊರ ಬರುತ್ತಿದ್ದಂತೆ ಎಸ್ಐಟಿ ಯಾಕೆ ಅವರ ಮೇಲೆ ಕಣ್ಣಿಡಲಿಲ್ಲ ಎಂಬುದಾಗಿ ಬಿಜೆಪಿ ವಕ್ತಾರ ಪ್ರಕಾಶ್ ಹೇಳಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಲು ಅವಕಾಶ ಮಾಡಿದ್ದು ರಾಜ್ಯ ಸರಕಾರ. ಅವನ ವಿರುದ್ದ SIT ರಚನೆಯಾದ ತರುವಾಯ ಅವನ ಮೇಲೆ ನಿಗಾ ಇಡಬೇಕಾದ್ದು ರಾಜ್ಯ ಸರಕಾರದ ಕೆಲಸ ಎಂದು … Continue reading ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಲು ಅವಕಾಶ ಮಾಡಿದ್ದು ರಾಜ್ಯ ಸರಕಾರ- ಬಿಜೆಪಿ ಪ್ರಕಾಶ್ ಆರೋಪ