BREAKING: ರಾಜ್ಯ ಸರ್ಕಾರದಿಂದ ‘ವಿಜ್ಞಾನ ನಗರ’ ಸ್ಥಾಪನೆಗೆ ’25 ಎಕರೆ ಜಾಗ’ ಮಂಜೂರು ಮಾಡಿ ಆದೇಶ

ಬೆಂಗಳೂರು: ದಕ್ಷಿಣ ಭಾರತದ ಮೊದಲ ವಿಜ್ಞಾನ ನಗರ (Science City) ಸ್ಥಾಪನೆಗೆ ಅಗತ್ಯವಿದ್ದ 25 ಏಕರೆ ಜಾಗವನ್ನು ದೇವನಹಳ್ಳಿ ಸಮೀಪದ ಆದಿನಾರಾಯಣ ಹೊಸಹಳ್ಳಿ 2 ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಮಂಜೂರು ಮಾಡಲಾಗಿದೆ ಎಂದು ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ದೇಶದಲ್ಲಿ ಪ್ರಸ್ತುತ 3 ವಿಜ್ಞಾನ ನಗರಗಳಿವೆ. ಅದರಲ್ಲಿ ಪ್ರಮುಖವಾಗಿರುವುದು ಕೋಲ್ಕತ್ತಾ ನಗರದಲ್ಲಿದೆ. ದಕ್ಷಿಣ ಭಾರತದಲ್ಲಿ ಬೆಂಗಳೂರು ಪ್ರಮುಖ … Continue reading BREAKING: ರಾಜ್ಯ ಸರ್ಕಾರದಿಂದ ‘ವಿಜ್ಞಾನ ನಗರ’ ಸ್ಥಾಪನೆಗೆ ’25 ಎಕರೆ ಜಾಗ’ ಮಂಜೂರು ಮಾಡಿ ಆದೇಶ